ಆಯತ
ಆಯತ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಯೂಕ್ಲೀಡಿಯನ್ ಸಮತಲ ರೇಖಾಗಣಿತದಲ್ಲಿ, ನಾಲ್ಕು ಸಮಕೋನಗಳಿರುವ ಒಂದು ಚತುರ್ಭುಜ
- ಒಂದು ಸಮಾಜ, ಸಾಮಾಜಿಕ ವರ್ಗ, ಅಥವಾ ಗುಂಪಿನಲ್ಲಿನ ಸಮಕಾಲೀನ ಸಾಂಪ್ರದಾಯಿಕ ರೂಢಿಗಳ ಪ್ರಕಾರ ಸಾಮಾಜಿಕ ವರ್ತನೆಯ ನಿರೀಕ್ಷೆಗಳನ್ನು ವರ್ಣಿಸುವ ವರ್ತನೆಯ ನಿಯಮಾವಳಿ
- ಭಾರತೀಯ ಧರ್ಮಗಳು ಮತ್ತು ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ, "ಸಾಧಿಸಿದವನು, ಪಾರಂಗತ" ಎಂಬ ಅರ್ಥಕೊಡುವ ಪದವಾದ ಸಿದ್ಧ