ಆಫ್ರಿಕಾದ ಕೊಂಬು
ಆಫ್ರಿಕಾದ ಕೊ೦ಬು (Somaliಟೆಂಪ್ಲೇಟು:Lang-so, Oromoಟೆಂಪ್ಲೇಟು:Lang-om, Amharicಟೆಂಪ್ಲೇಟು:Lang-am yäafrika qänd, ಅರೇಬಿಕ್: القرن الأفريقي al-qarn al-'afrīqī, Tigrinyaಟೆಂಪ್ಲೇಟು:Lang-ti) (shortened to HOA) ಈಶಾನ್ಯ ಆಫ್ರಿಕಾದಲ್ಲಿನ ಒಂದು ಪರ್ಯಾಯ ದ್ವೀಪ. ಇದು ನೂರಾರು ಕಿಲೋಮೀಟರ್ ವೀಸ್ತೀರ್ಣ ಹೊ೦ದಿದ್ದು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಹರಡಿಕೊ೦ಡಿದೆ . ಆಫ್ರಿಕಾದ ಕೊ೦ಬಿನಲ್ಲಿ ಜಿಬೂಟಿ, ಎರಿಟ್ರಿಯಾ, ಇಥಿಯೋಪಿಯಾ ಮತ್ತು ಸೊಮಾಲಿಯಾ ದೇಶಗಳು ಇವೆ. [೧][೨][೩][೪]
ಇದು ಸುಮಾರು 2,000,000 ಕಿಮಿ 2 (770,000 ಚದರ ಮೈಲಿ) ಪ್ರದೇಶವನ್ನು ಒಳಗೊಳ್ಳುತ್ತದೆ ಮತ್ತು ಸುಮಾರು 115 ದಶಲಕ್ಷ ಜನರು ವಾಸಿಸುತ್ತಿದ್ದಾರೆ (ಇಥಿಯೋಪಿಯಾ: 96.6 ಮಿಲಿಯನ್, ಸೊಮಾಲಿಯಾ: 12.3 ಮಿಲಿಯನ್, ಎರಿಟ್ರಿಯಾ: 6.4 ಮಿಲಿಯನ್, ಮತ್ತು ಜಿಬೌಟಿ: 0.81 ಮಿಲಿಯನ್).
ಇದನ್ನು ಸಹ ನೋಡಿ
ಬದಲಾಯಿಸಿNotes
ಬದಲಾಯಿಸಿ- ↑ Robert Stock, Africa South of the Sahara, Second Edition: A Geographical Interpretation, (The Guilford Press: 2004), p. 26
- ↑ Michael Hodd, East Africa Handbook, 7th Edition, (Passport Books: 2002), p. 21: "To the north are the countries of the Horn of Africa comprising Ethiopia, Eritrea, Djibouti Somaliland and Somalia."
- ↑ Encyclopædia Britannica, inc, Jacob E. Safra, The New Encyclopædia Britannica, (Encyclopædia Britannica: 2002), p.61: "The northern mountainous area, known as the Horn of Africa, comprises Djibouti, Ethiopia, Eritrea, and Somalia."
- ↑ Sandra Fullerton Joireman, Institutional Change in the Horn of Africa, (Universal-Publishers: 1997), p.1: "The Horn of Africa encompasses the countries of Ethiopia, Eritrea, Djibouti and Somalia. These countries share similar peoples, languages, and geographical endowments."