ಒಪೇರ

(ಆಪೇರಾ ಇಂದ ಪುನರ್ನಿರ್ದೇಶಿತ)

ಒಪೇರ ರಂಗಕಲೆಯ ಒಂದು ವಿಧ. ಇದರಲ್ಲಿ ಕಥೆಗಳನ್ನು ಸಂಪೂರ್ಣವಾಗಿ ಅಥವಾ ಪ್ರಮುಖವಾಗಿ ಹಾಡುವಿಕೆಯಿಂದ ಮತ್ತು ಸಂಗೀತದಿಂದ ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ೧೭ನೇ ಶತಮಾನದ ಪ್ರಾರಂಭದಲ್ಲಿ ಈ ರಂಗಕಲೆ ಇಟಲಿಯಲ್ಲಿ ಪ್ರಾರಂಭವಾಯಿತು. ಕ್ರಮೇಣ ಇದು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಒಂದು ಪ್ರಮುಖ ಭಾಗವಾಯಿತು.

ಇಟಲಿಮಿಲಾನ್ನಲ್ಲಿರುವ ತಿಯಾಟ್ರೊ ಅಲ್ಲ ಸ್ಕಾಲ - ಪ್ರಪಂಚದ ಪ್ರಮುಖ ಒಪೇರ ಕೇಂದ್ರಗಳಲ್ಲಿ ಒಂದು


ಇದನ್ನೂ ನೋಡಿ

ಬದಲಾಯಿಸಿ
"https://kn.wikipedia.org/w/index.php?title=ಒಪೇರ&oldid=894448" ಇಂದ ಪಡೆಯಲ್ಪಟ್ಟಿದೆ