ಆದಿತ್ಯವರ್ಮ
ಆದಿತ್ಯವರ್ಮನು ಸುಮಾತ್ರ ಅಂದರೆ ಈಗಿನ ಇಂಡೋನೇಷ್ಯಾದ ಪ್ರಥಮ ಅರಸ. ಇವನು ೧೩೫೬ ರಿಂದ ೧೩೭೫ ರವರೆಗೆ ರಾಜ್ಯವಾಳಿದನು. ಆದಿತ್ಯವರ್ಮನಿಗೆ ಮಜಾಪಹಿತ್‍ನ ಹಿರಿಯ ಮಂತ್ರಿ ಪದವಿಯನ್ನು ನೀಡಲಾಗಿತ್ತು ಮತ್ತು ಅವನು ಈ ಅಧಿಕಾರವನ್ನು ಮಜಾಪಹಿತ್ ಸೇನಾ ವಿಸ್ತರಣಾ ಯೋಜನೆಗಳನ್ನು ಪ್ರಾರಂಭಿಸಲು ಬಳಸಿದನು ಮತ್ತು ಸುಮಾತ್ರಾದಲ್ಲಿ ಪೂರ್ವ ಕರಾವಳಿ ಪ್ರದೇಶವನ್ನು ವಶಪಡಿಸಿಕೊಂಡನು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |