ಆಚಾರ್ಯ
ಭಾರತೀಯ ಧರ್ಮಗಳು ಮತ್ತು ಸಮಾಜದಲ್ಲಿ, ಆಚಾರ್ಯನು ಧಾರ್ಮಿಕ ವಿಷಯಗಳ ಶಿಕ್ಷಕ ಅಥವಾ ಬೋಧಕ; ಒಂದು ಪಂಥದ ಸಂಸ್ಥಾಪಕ ಅಥವಾ ನಾಯಕ; ಅಥವಾ ಬಹಳ ಕಲಿತ ವ್ಯಕ್ತಿ ಅಥವಾ ಪ್ರಗಲ್ಭ ವ್ಯಕ್ತಿಗಳ ಹೆಸರುಗಳಿಗೆ ಸೇರಿಸಲಾದ ಬಿರುದುಗಳು.[೧] ಈ ಪದನಾಮವು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜಾತ್ಯತೀತ ವಿಷಯಗಳಲ್ಲಿ ಭಿನ್ನ ಅರ್ಥಗಳನ್ನು ಹೊಂದಿದೆ. ಇದು ಒಡಿಶಾ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ಭಾರತದಾದ್ಯಂತ ಮತ್ತು ನೇಪಾಳದಲ್ಲಿ ಒಂದು ಬ್ರಾಹ್ಮಣ ಉಪನಾಮವೂ ಆಗಿದೆ.
ಕೆಲವೊಮ್ಮೆ ಆಚಾರ್ಯ ಶಬ್ದವನ್ನು ಯಾವುದೇ ಬೋಧನ ಶಾಖೆಯಲ್ಲಿನ ಶಿಕ್ಷಕ ಅಥವಾ ವಿದ್ವಾಂಸನನ್ನು ಸಂಬೋಧಿಸಲು ಬಳಸಲಾಗುತ್ತದೆ, ಉದಾ.: ಗಣಿತಜ್ಞ ಭಾಸ್ಕರಾಚಾರ್ಯ. "ಆಚಾರ್ಯ" ಪದವು "ಚಾರ್" ಅಥವಾ "ಚಾರ್ಯ" ಮೂಲವನ್ನು ಒಳಗೊಂಡಿದೆ ಎಂದು ಬಹುತೇಕ ವೇಳೆ ಹೇಳಲಾಗುತ್ತದೆ. ಹಾಗಾಗಿ ಇದು ಅಕ್ಷರಶಃ "ನಡತೆಯಿಂದ (ಉದಾಹರಣೆಯಿಂದ) ಕಲಿಸುವವನು" ಎಂಬುದನ್ನು ಸೂಚಿಸುತ್ತದೆ, ಅಂದರೆ ಒಬ್ಬ ಮಾದರಿ ವ್ಯಕ್ತಿ.
ಹಿಂದೂ ಧರ್ಮದಲ್ಲಿ, ಆಚಾರ್ಯ ಎಂಬುದು ವೇದ ಮತ್ತು ವೇದಾಂಗದಲ್ಲಿ ಪದವಿಯನ್ನು ಪಡೆದ ಒಬ್ಬ ಶಿಕ್ಷಕ ಅಥವಾ ಗುರುವಿನ ಔಪಚಾರಿಕ ಬಿರುದು. ಹಿಂದೂ ಸಂಪ್ರದಾಯದಲ್ಲಿ ಐವರು ಮುಖ್ಯ ಆಚಾರ್ಯರೆಂದರೆ:
ಆಧುನಿಕಕ ಆಚಾರ್ಯರೆಂದರೆ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮುಂತಾದವರು.
ಉಲ್ಲೇಖಗಳು
ಬದಲಾಯಿಸಿ- ↑ Platts, John T. (1884). A dictionary of Urdu, classical Hindi, and English. London: W. H. Allen & Co.[ಶಾಶ್ವತವಾಗಿ ಮಡಿದ ಕೊಂಡಿ]
- ↑ [viswakarma community] Although famous for being the proponent of advaita vad, he established the supremecy of bhakti to Krishn.
- ↑ He propagated the bhakti of Bhagwan Vishnu. Source: Ramanujacharya Archived 26 August 2007 ವೇಬ್ಯಾಕ್ ಮೆಷಿನ್ ನಲ್ಲಿ.
- ↑ His philosophy is called dvaita vad. His primary teaching is that "the only goal of a soul is to selflessly and wholeheartedly love and surrender to God" Source: [೧]
- ↑ His writings say that Radha Krishn are the supreme form of God.