ಆಂಡ್ರೆ ಗಿಡೆ
ಆಂಡ್ರೆ ಗಿಡೆ (22 ನವೆಂಬರ್ 1869 – 19 ಫೆಬ್ರವರಿ 1951)ಫ್ರಾನ್ಸ್ ದೇಶದ ಬರಹಗಾರ ಮತ್ತು ನೋಬೆಲ್ ಪ್ರಶಸ್ತಿ ವಿಜೇತ. ಇವರಿಗೆ ೧೯೪೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ."ಮನುಷ್ಯನ ಸ್ಥಿತಿ, ಸಮಸ್ಯೆಗಳನ್ನು ಧೈರ್ಯವಾಗಿ ಹಾಗೂ ನಿಷ್ಠುರವಾಗಿ ಮನೋವೈಜ್ಞಾನಿಕ ಒಳನೋಟದಿಂದ ತನ್ನ ಕಲಾತ್ಮಕತೆಯಿಂದ ಕೂಡಿದ ಸಮಗ್ರವಾದ ಬರವಣಿಗೆಯಲ್ಲಿ ಬಿಂಬಿಸಿದ್ದಾಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ"[೧] ಎಂದು ಪ್ರಶಸ್ತಿ ಘೋಷಣೆಯಲ್ಲಿ ತಿಳಿಸಲಾಗಿದೆ.
ಆಂಡ್ರೆ ಗಿಡೆ | |
---|---|
ಜನನ | André Paul Guillaume Gide ೨೨ ನವೆಂಬರ್ ೧೮೬೯ ಪ್ಯಾರಿಸ್, ಫ್ರಾನ್ಸ್ |
ಮರಣ | 19 February 1951 ಪ್ಯಾರಿಸ್, ಫ್ರಾನ್ಸ್ | (aged 81)
ವೃತ್ತಿ | ಕಾದಂಬರಿಕಾರ, ಪ್ರಬಂಧಕಾರ, ನಾಟಕಕಾರ |
ಪ್ರಮುಖ ಕೆಲಸ(ಗಳು) | L'immoraliste (The Immoralist) La porte étroite (Strait Is the Gate) Les caves du Vatican (The Vatican Cellars) La Symphonie Pastorale (The Pastoral Symphony) Les faux-monnayeurs (The Counterfeiters) |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1947 |
ಬಾಳ ಸಂಗಾತಿ | Madeleine Rondeaux Gide |
ಮಕ್ಕಳು | Catherine Gide |
ಸಹಿ |
ಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- Website of the Catherine Gide Foundation, held by Catherine Gide, his daughter.
- Center for Gidian Studies Archived 2017-10-16 ವೇಬ್ಯಾಕ್ ಮೆಷಿನ್ ನಲ್ಲಿ.
- Works by André Gide at Project Gutenberg
- Amis d'André Gide in French
- Period newspaper articles on Gide interface in French
- André Gide, 1947 Nobel Laureate for Literature
- André Gide: A Brief Introduction
- Works by André Gide (public domain in Canada)