ನಾಳಲೇಖನ

(ಆಂಜಿಯೋಗ್ರಾಮ್ ಇಂದ ಪುನರ್ನಿರ್ದೇಶಿತ)

ನಾಳಲೇಖನವು ಶರೀರದ ರಕ್ತನಾಳಗಳು ಮತ್ತು ಅಂಗಗಳ, ವಿಶೇಷವಾಗಿ ಅಪಧಮನಿಗಳು, ಅಭಿಧಮನಿಗಳು ಮತ್ತು ಹೃದಯಕೋಶಗಳ ಒಳಪ್ರದೇಶ, ಅಥವಾ ಕುಹರವನ್ನು ಕಲ್ಪಿಸಲು ಬಳಸಲಾಗುವ ಒಂದು ವೈದ್ಯಕೀಯ ಚಿತ್ರಣ ತಂತ್ರ. ರೂಢಿಯಲ್ಲಿ ಇದನ್ನು ಒಂದು ವಿಕಿರಣ-ಅಪಾರದರ್ಶಕ ವೈದೃಶ್ಯ ಪದಾರ್ಥವನ್ನು ರಕ್ತನಾಳದ ಒಳಗೆ ಹಾಕಿ ಪ್ರತಿದೀಪಕ ದರ್ಶನದಂತಹ ಕ್ಷ-ಕಿರಣ ಆಧಾರಿತ ತಂತ್ರಗಳನ್ನು ಬಳಸಿ ಚಿತ್ರಿಸುವ ಮೂಲಕ ಮಾಡಲಾಗುತ್ತದೆ. ರಕ್ತನಾಳಗಳ ಚಿತ್ರವನ್ನು ನಾಳಲೇಖ, ಅಥವಾ ಹೆಚ್ಚು ಸಾಮಾನ್ಯವಾಗಿ ನಾಳಚಿತ್ರವೆಂದು ಕರೆಯಲಾಗುತ್ತದೆ.

ಕಶೇರು-ಮಿದುಳುತಳದ ಮತ್ತು ಹಿಮ್ಮಿದುಳಿನ ಪರಿಚಲನೆಯ ಅಡ್ಡ ಪ್ರಕ್ಷೇಪವನ್ನು ತೋರಿಸುವ ನಾಳಚಿತ್ರ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ


"https://kn.wikipedia.org/w/index.php?title=ನಾಳಲೇಖನ&oldid=1125389" ಇಂದ ಪಡೆಯಲ್ಪಟ್ಟಿದೆ