ಅಸ್ಗರಿ ಬಾಯಿ (೨೫ ಆಗಸ್ಟ್ ೧೯೧೮ – ೯ ಆಗಸ್ಟ್ ೨೦೦೬) ಒಬ್ಬ ಭಾರತೀಯ ದ್ರುಪದ್ ಗಾಯಕಿ. [೧] ಅವರು ಪದ್ಮಶ್ರೀ, [೨] ತಾನ್ಸೇನ್ ಸಮ್ಮಾನ್, ಅಕಾಡೆಮಿ ಸಮ್ಮಾನ್ ಮತ್ತು ಶಿಖರ್ ಸಮ್ಮಾನ್ ಪುರಸ್ಕೃತರಾಗಿದ್ದರು. [೩]

ಅಸ್ಗರಿ ಬಾಯಿ
ಜನನ೨೫ ಆಗಸ್ಟ್ ೧೯೧೮
ಮೂಲಸ್ಥಳಛತ್ತರ್‌ಪುರ ಜಿಲ್ಲೆ, ಮಧ್ಯ ಪ್ರದೇಶ, ಭಾರತ
ಮರಣ9 ಆಗಸ್ಟ್ 2006(2006-08-09) (೮೭ ವರ್ಷ) genre=ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ,
ಮೇವಾತೀ ಘರಾನಾ
ವೃತ್ತಿಶಾಸ್ತ್ರೀಯ ಸಂಗೀತl ಗಾಯನ
ಸಕ್ರಿಯ ವರ್ಷಗಳು೧೯೩೭–೨೦೦೫

ಅಸ್ಗರಿ ಬಾಯಿ ಛತ್ತರ್‌ಪುರದ ಬಿಜಾವರ್‌ನಲ್ಲಿ ಜನಿಸಿದರು. ಇವರು ತನ್ನ ತಾಯಿ ನಜೀರಾ ಬೇಗಂ ಜೊತೆ ಟೀಕಾಮ್‌ಗಢಕ್ಕೆ ಬಂದಿದ್ದಳು. ಅವರು ೯ ಆಗಸ್ಟ್ ೨೦೦೬ ರಂದು ನಿಧನರಾದರು.

ಪ್ರೀತಿ ಚಂದ್ರಿಯಾನಿ ಮತ್ತು ಬ್ರಹ್ಮಾನಂದ್ ಎಸ್. ಸಿಂಗ್ ನಿರ್ದೇಶಿಸಿದ ಅಶ್ಗರಿ ಬಾಯಿ (೧೯೯೮) ಎಂಬ ಭಾರತೀಯ ಸಾಕ್ಷ್ಯಚಿತ್ರವು ದ್ರುಪದ್‌ ಕಲೆಯ ಪ್ರತಿಪಾದಕನಾಗಿ ಇವರ ಜೀವನವನ್ನು ಅನ್ವೇಷಿಸುತ್ತದೆ. [೪]

ಉಲ್ಲೇಖಗಳು ಬದಲಾಯಿಸಿ

  1. "Dhrupad singer Asgari Bai dead". Dnaindia.com. Retrieved 2020-01-16.
  2. "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.
  3. "In a male bastion, Asgari Bai held her own tune". Indian Express. 2006-08-10. Retrieved 2020-01-16.
  4. "Film on R.D. Burman releases on DVD". Hindustan Times (in ಇಂಗ್ಲಿಷ್). 26 November 2009.

ಮೂಲಗಳು ಬದಲಾಯಿಸಿ