ಅಶ್ವಮೇಧ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಅಶ್ವಮೇಧ, ಸಿ.ಆರ್.ಸಿಂಹ ನಿರ್ದೇಶನ ಮತ್ತು ಶಾಂತಿಲಾಲ್ ಜೈನ್ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ.[] ಈ ಚಿತ್ರಕ್ಕೆ ಸಂಗೀತ ರಾಜ ಸಂಗೀತ ನಿರ್ದೇಶನ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಮತ್ತು ಗೀತಾಂಜಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಶ್ವಮೇಧ (ಚಲನಚಿತ್ರ)
ಅಶ್ವಮೇಧ
ನಿರ್ದೇಶನಸಿ.ಆರ್.ಸಿಂಹ
ನಿರ್ಮಾಪಕಶಾಂತಿಲಾಲ್ ಜೈನ್
ಪಾತ್ರವರ್ಗಕುಮಾರ್ ಬಂಗಾರಪ್ಪ ಗೀತಾಂಜಲಿ ಶ್ರೀನಾಥ್, ಕೀರ್ತಿರಾಜ್
ಸಂಗೀತಸಂಗೀತ ರಾಜ
ಛಾಯಾಗ್ರಹಣಆರ್.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆರೇಣುಕಾಂಬ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಕುಮಾರ್ ಬಂಗಾರಪ್ಪ
  • ನಾಯಕಿ(ಯರು) = ಗೀತಾಂಜಲಿ
  • ಶ್ರೀನಾಥ್
  • ಕೀರ್ತಿರಾಜ್
  • ಡಿಸ್ಕೋ ಶಾಂತಿ


ಹಾಡುಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
ಕ್ರಮ ಸಂಖ್ಯೆ ಹಾಡು ಗಾಯಕರು ಸಾಹಿತ್ಯ
1 ಹೃದಯ ಸಮುದ್ರ ರಾಜ್ ಕುಮಾರ್ ದೊಡ್ಡರಂಗೇ ಗೌಡ
2 ಯಾಕೋ ಎನೋ ನನ್ನ ಎದೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ ದೊಡ್ಡರಂಗೇ ಗೌಡ
3 ಈ ಜಯ ನಿಮ್ಮದೆ ಮಂಜುಳಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ದೊಡ್ಡರಂಗೇ ಗೌಡ
4 ಈ ಜೀವನವೆ ಉಲ್ಲಾಸ ಮಂಜುಳಾ ಗುರುರಾಜ್ ದೊಡ್ಡರಂಗೇ ಗೌಡ
5 ಎ ಬಿ ಸಿ ಡಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ದೊಡ್ಡರಂಗೇ ಗೌಡ