ಅವಿನಾಶ್ ಯಳಂದೂರು

ಭಾರತೀಯ ನಟ

ಯಳಂದೂರು ನಾರಾಯಣ ರವೀಂದ್ರ (ಜನನ 22 ಡಿಸೆಂಬರ್ 1959), ಅವರ ರಂಗನಾಮ ಅವಿನಾಶ್‌ನಿಂದ ಏಕನಾಮದಲ್ಲಿ ಪರಿಚಿತರಾಗಿದ್ದಾರೆ, ಇವರು ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವ ಭಾರತೀಯ ನಟ. ಚಾಮರಾಜನಗರ ಜಿಲ್ಲೆಯ ಯಳಂದೂರುನಲ್ಲಿ ಜನಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಮ್.ಎ ಪದವಿ ಪಡೆದಿದ್ದಾರೆ.[][]

ಅವಿನಾಶ್ ಯಳಂದೂರು
1998ರ ಧಾರಾವಾಹಿ ಮಾಯಾಮೃಗದಲ್ಲಿ
ಜನನ
ಯಳಂದೂರು
ವೃತ್ತಿನಟ
ಸಂಗಾತಿಮಾಳವಿಕ ಅವಿನಾಶ್
ಪೋಷಕರು
  • ಬಿ. ಕೆ. ನಾರಾಯಣ ರಾವ್ (ತಂದೆ)
  • ಇಂದಿರ (ತಾಯಿ)

ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ
೧೯೮೭ ಮಾಧವಚರ್ಯ[]
೧೯೮೯ ಯುದ್ಧಕಾಂಡ
೧೯೯೨ ಸಂಗ್ಯಾ ಬಾಳ್ಯ
೧೯೯೩ ಚಿನ್ನಾರಿ ಮುತ್ತ
೧೯೯೪ ನಿಷ್ಕರ್ಷ
೧೯೯೫ ಕಿಲಾಡಿಗಳು
೧೯೯೬ ಹುಲಿಯ
೧೯೯೭ ಸಿ ಬಿ ಐ ದುರ್ಗ
೧೯೯೯ ಓಂ ನಮಃ ಶಿವಾಯ, ಹೃದಯ ಹೃದಯ,
ನನ್ನಾಸೆಯ ಹೂವೆ, ದ್ರೋಣ
೨೦೦೧ ಮತದಾನ, ಕೋಟಿಗೊಬ್ಬ
೨೦೦೨ ಅಪ್ಪು, ನಿನಗಾಗಿ,ದ್ವೀಪ
೨೦೦೩ ಸಿಂಗರವ್ವ,ಚಿಗುರಿದ ಕನಸು,
ಮಣಿ,ಖುಷಿ, ರಾಜ ನರಸಿಂಹ
೨೦೦೪ ದುರ್ಗಿ,ಕಲಾಸಿಪಾಳ್ಯ,ಆಪ್ತಮಿತ್ರ
೨೦೦೫ ವಾಲ್ಮೀಕಿ,ಸಿರಿಚಂದನ, ಆಕಾಶ್,
ಸ್ವಾಮಿ,ಡೆಡ್ಲಿ ಸೋಮಾ,ಸೈ,ಆದಿ,
ಅಮೃತಧಾರೆ,ಸಿದ್ದು, ನ್ಯೂಸ್,ಗ್ರೀನ್ ಸಿಗ್ನಲ್
೨೦೦೬ ಗಂಡುಗಲಿ ಕುಮಾರಾಮಾ,
ಚೆಲ್ಲಾಟ,ಸಿರಿವಂತ,ಸೈನೆಡ್
೨೦೦೮ ಬೊಂಬಾಟ್,
೨೦೦೯ ಬಳ್ಳಾರಿ ನಾಗ,ಸ್ಕೂಲ್ ಮಾಸ್ಟರ್
೨೦೧೦ ಪೊರ್ಕಿ, ಆಪ್ತರಕ್ಷಕ,ಪೃಥ್ವಿ
೨೦೧೧ ಹುಡುಗರು, ಪರಮಾತ್ಮ
೨೦೧೨ ಅಣ್ಣ ಬಾಂಡ್, ಶಕ್ತಿ
೨೦೧೩ ಜಟಾಯು,ಮದರಂಗಿ,
ಸ್ಯಾಂಡಲ್ ವುಡ್ ಸ ರಿ ಗ ಮ
೨೦೧೭ ಎರಡನೇ ಸಲ
ರಾಜಕುಮಾರ

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  1. ಕರ್ನಾಟಕ ರಾಜ್ಯ ಪ್ರಶಸ್ತಿ - ಪೋಷಕ ನಟ, ಮತದಾನ ಚಿತ್ರಕ್ಕೆ.[]
  2. ಫಿಲ್ಮ್ ಫೇರ್ ಪ್ರಶಸ್ತಿ ಪೋಷಕ ನಟ, ಆಪ್ತರಕ್ಷಕ ಚಿತ್ರಕ್ಕೆ.
  3. ಸುವರ್ಣ ಫಿಲ್ಮ್ ಪ್ರಶಸ್ತಿ ೨೦೧೧ - ಖಳನಾಯಕ ಪೃಥ್ವಿ ಚಿತ್ರಕ್ಕೆ.

ಉಲ್ಲೇಖಗಳು

ಬದಲಾಯಿಸಿ
  1. "Banking on immense talent". Deccan Herald. 8 July 2012.
  2. "From reel love to real love". ದಿ ಟೈಮ್ಸ್ ಆಫ್‌ ಇಂಡಿಯಾ. 3 January 2001.
  3. "A taste of Mollywood". The New Indian Express. 22 March 2011.
  4. "Vedam wins big at Filmfare Awards (South) 2011".