'ಅರ್ಚನಾ ಉಡುಪ: ಇವರು ಭಾರತದ ಗಾಯಕಿ.ಪ್ರಮುಖವಾಗಿ ಕನ್ನಡ ಭಾಷೆಯ ಗೀತೆಗಳನ್ನು ಹಾಡಿದ್ದಾರೆ.

ಬಾಲ್ಯ ಮತ್ತು ವೃತ್ತಿ

ಬದಲಾಯಿಸಿ

ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಝೀ.ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸ.ರಿ.ಗ.ಮ.ಪ. ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ಧಾರೆ.[].

ಪ್ರಮುಖ ಹಾಡುಗಳು

ಬದಲಾಯಿಸಿ
  • ಬರೆಯದ ಮೌನದ ಕವಿ
  • ನನ್ನ ಮನೆ
  • ಮನಸ್ಸೇ ಮನಸ್ಸೇ
  • ಕಲ್ಯಾಣವೆನ್ನೀರೆ
  • ಎಲ್ಲಿರುವೆ ನೀನು
  • ಹಬ್ಬ
  • ಇಂದು ಶುಕ್ರವಾರ


ಪುರಸ್ಕಾರಗಳು

ಬದಲಾಯಿಸಿ

ಇವರ ಪ್ರತಿಭೆಗೆ ಬಹಳಷ್ಟು ಪ್ರಶಸ್ತಿಯನ್ನು ನೀಡಲಾಗಿದೆ

  1. ನವರಸ ಪ್ರಶಸ್ತಿ
  2. ಕರ್ನಾಟಕ ರಾಜ್ಯದಲ್ಲಿ ಭಾಗಿರತಿ ಎಂಬ ಚಲನಚಿತ್ರದಲ್ಲಿ ಹಾಡಿ ೨೦೧೨ರಲ್ಲಿ ಪದವಿಯನ್ನು ಗಳಿಸಿದರು
  3. ಆರ್ಯಭಟ ಪ್ರಶಸ್ತಿ-೧೯೯೯-೨೦೦೦
  4. ಹೆಮ್ಮೆಯ ಪ್ರಶಸ್ತಿ-೨೦೦೦-೨೦೦೧
  5. ಸಹ್ಯಾದ್ರಿ ಪ್ರಶಸ್ತಿ-೨೦೦೧-೨೦೦೨

ಉಲ್ಲೇಖಗಳು

ಬದಲಾಯಿಸಿ
  1. <http://www.indianetzone.com/16/archana_udupa.htm