ಅರ
ಅರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ತಯಾರಿಕಾ ವಸ್ತುವಿನಿಂದ ನಾಜೂಕು ಪ್ರಮಾಣದ ವಸ್ತುವನ್ನು ತೆಗೆಯಲು ಬಳಸಲಾಗುವ ಒಂದು ಉಪಕರಣ
- ಪ್ರದೇಶವೊಂದರಲ್ಲಿ ಜಲ/ನೀರಿನ ಲಭ್ಯತೆ/ಸರಬರಾಜಿನಲ್ಲಿ ಉಂಟಾದ ಕೊರತೆಯು ತಿಂಗಳುಗಳು ಅಥವಾ ವರ್ಷಗಳ ಕಾಲ ವಿಸ್ತರಿಸಿದಾಗ ಉಂಟಾಗುವ ಪರಿಸ್ಥಿತಿಯಾದ ಬರ
- ಋತಕ್ಕೆ ಅನುಗುಣವಾಗಿವೆಯೆಂದು ಪರಿಗಣಿಸಲಾದ ವರ್ತನೆಯಾದ ಧರ್ಮ
- ಹಿಂದೂ ಪುರಾಣಗಳ ಪ್ರಕಾರ ಸಾವಿಗೆ ಕಾರಣನಾಗುವ ದೇವತೆಯಾದ ಯಮ