ಹಿಂದೂ ಪುರಾಣಗಳ ಪ್ರಕಾರ ಸಾವಿಗೆ ಕಾರಣನಾಗುವ ದೇವತೆ. ಮೃತ್ಯುದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ದಕ್ಷಿಣ ದಿಕ್ಕಿನ ಅಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ.

ದಂಡಧಾರಿಯಾದ ಯಮ


"https://kn.wikipedia.org/w/index.php?title=ಯಮ&oldid=862642" ಇಂದ ಪಡೆಯಲ್ಪಟ್ಟಿದೆ