-->

ಅಮಲ್ನೇರ್
ಪಟ್ಟಣ
ದೇಶ ಭಾರತ
ರಾಜ್ಯಮಹಾರಾಷ್ಟ
ಜಿಲ್ಲೆಜಲಗಾವ್
Elevation
೧೮೮ m (೬೧೭ ft)
Population
 (2001)
 • Total೯೧,೪೫೬
Languages marathi
 • OfficialMarathi
ಸಮಯ ವಲಯUTC+5:30 (IST)
PIN
425401

ಅಮಲ್ನೇರ್ ಮಹಾರಾಷ್ಟ್ರ ರಾಜ್ಯದ ಜಲಗಾವ್ ಜಿಲ್ಲೆಯಲ್ಲಿ ಬೋರಿ ನದಿಯ ದಡದಲ್ಲಿರುವ ಒಂದು ಪಟ್ಟಣ. ಇದು ವಿಪ್ರೋ ಕಂಪನಿಯ ತವರೂರು. ವಿಪ್ರೋದ ಈಗಿನ ಅದ್ಯಕ್ಷ ಅಜೀಮ್ ಪ್ರೇಮ್‍ಜಿ ಯವರ ತಂದೆ ಇಲ್ಲಿ ಮೊದಲಿಗೆ ವನಸ್ಪತಿ ಎಣ್ಣೆಯ ಕಾರ್ಖಾನೆಯನ್ನು ಸ್ಥಾಪಿಸಿದರು. ಇದು ಭಾರತೀಯ ತತ್ವಜ್ಞಾನದ ಕೇಂದ್ರವೂ ಆಗಿದೆ.