ಅಮರ ಕಾಂತ(ಜನನ ೧೯೨೫, ಮರಣ : ೧೭ ಪೆಬ್ರವರಿ ೨೦೧೪)ಹಿಂದಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ. ಇವರಿಗೆ ೨೦೦೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೨೦೦೯ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.


"https://kn.wikipedia.org/w/index.php?title=ಅಮರ_ಕಾಂತ&oldid=802060" ಇಂದ ಪಡೆಯಲ್ಪಟ್ಟಿದೆ