Amaranthus
Amaranthus caudatus
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಅಮರಾಂತಸ್

Species

See text.

ಅಮರಾಂತ್ ಒಂದು ಜಾತಿಯ ಸಸ್ಯ ಪ್ರಬೇದ. ಇದರಲ್ಲಿ ಕಳೆ ಎಂದು ಗುರುತಿಸಲ್ಪಟ್ಟ ಸಸ್ಯಗಳು, ಬೆಳೆ ಎಂದು ಗುರುತಿಸಲ್ಪಟ್ಟ ಸಸ್ಯಗಳು ಹಾಗೂ ಅಲಂಕಾರಿಕ ಸಸ್ಯಗಳು ಸೇರಿವೆ.ಸುಮಾರು ೬೦ ಪ್ರಬೇದಗಳ ಸಸ್ಯಗಳು ಈ ಗುಂಪಿನಲ್ಲಿವೆ.ಉಷ್ಣ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ. ಇದರ ಹೂವುಗಳು ಒಣಗಿದಾಗ ಕೂಡಾ ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ.ಇದರಲ್ಲಿ ಹಲವಾರು ಪ್ರಭೇದಗಳು ತರಕಾರಿಯಾಗಿ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಬಳಕೆಯಲ್ಲಿದೆ. Amaranthus cruentus, Amaranthus blitum, Amaranthus dubius, and Amaranthus tricolor ಈ ಪ್ರಬೇದಗಳು ಕರ್ನಾಟಕ (ದಂಟಿನ ಸೊಪ್ಪು),ಆಂಧ್ರ ಪ್ರದೇಶ,ಬಿಹಾರ,ಉತ್ತರಪ್ರದೇಶ,ತಮಿಳುನಾಡು ಹಾಗೂ ಕೇರಳಗಳಲ್ಲಿ ಬಳಕೆಯಲ್ಲಿದೆ.

"https://kn.wikipedia.org/w/index.php?title=ಅಮರಾಂತ್&oldid=684548" ಇಂದ ಪಡೆಯಲ್ಪಟ್ಟಿದೆ