ಗುಣಾಕಾರ
ಅಂಕಗಣಿತದ ಪ್ರಕ್ರಿಯೆಗಳು
(ಅಪವರ್ತನ ಇಂದ ಪುನರ್ನಿರ್ದೇಶಿತ)
ಗುಣಾಕಾರವು ಪ್ರಾಥಮಿಕ ಅಂಕಗಣಿತದ ಒಂದು ಕ್ರಿಯೆ. ಇದನ್ನು (×)ಚಿನ್ಹೆಯಿಂದ ಗುರುತಿಸುತ್ತಾರೆ.ಗುಣಾಕಾರವು ಸುಲಭವಾಗಿ ಕೂಡಿಸುವ ಒಂದು ವಿಧಾನ. ಉದಾಹರಣೆಗೆ,
ಅಥವಾ,
ಇಲ್ಲಿ 3 ಮತ್ತು 4 "ಅಪವರ್ತನಗಳು" ಮತ್ತು 12 "ಗುಣಲಬ್ಧ"ವಾಗಿದೆ.
ಇದು ಅಂಕಗಣಿತದ ಮೂಲಭೂತ ನಾಲ್ಕು ಕ್ರಿಯೆಗಳಲ್ಲಿ ಒಂದಾಗಿದೆ.ಉಳಿದ ಕ್ರಿಯೆಗಳೆಂದರೆ ಸಂಕಲನ, ವ್ಯವಕಲನ, ಭಾಗಾಕಾರ.