ಅನುಗ್ರಹ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಅನುಗ್ರಹ, ಎಚ್.ಎಲ್.ಎನ್.ಸಿಂಹ ನಿರ್ದೇಶನದ ಮತ್ತು ಕೆ.ಎಂ.ಸೊಮಸುಂದರಪ್ಪ ನಿರ್ಮಾಣದ ೧೯೭೧ರ ಕನ್ನಡ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಕೆ.ಎಸ್.ಅಶ್ವಥ್, ಶ್ರೀನಾಥ್, ನರಸಿಂಹರಾಜು ಮತ್ತು ಟಿ.ಎನ್.ಬಾಲಕೃಷ್ಣ ನಟಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ.[೧][೨]

ಅನುಗ್ರಹ (ಚಲನಚಿತ್ರ)
ಅನುಗ್ರಹ
ನಿರ್ದೇಶನಹೆಚ್.ಎಲ್.ಎನ್.ಸಿಂಹ
ನಿರ್ಮಾಪಕಕೆ.ಎಂ.ಸೋಮಸುಂದರಪ್ಪ
ಕಥೆಕೆ.ಎಂ.ಸೋಮಸುಂದರಪ್ಪ
ಪಾತ್ರವರ್ಗಶ್ರೀನಾಥ್ ಆರತಿ ಪಂಡರೀಬಾಯಿ, ಅಶ್ವಥ್, ಬಿ.ವಿ.ರಾಧ, ರಾಜಾನಂದ್, ನರಸಿಂಹರಾಜು
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆಮಲ್ಲೇಶ್ವರೀ ಪ್ರೊಡಕ್ಷನ್ಸ್

ಪಾತ್ರವರ್ಗಸಂಪಾದಿಸಿ

  • ಕೆ.ಎಸ್.ಅಶ್ವಥ್
  • ಶ್ರೀನಾಥ್
  • ನರಸಿಂಹರಾಜು
  • ಟಿ.ಎನ್.ಬಾಲಕೃಷ್ಣ
  • ಆರತಿ
  • ಪಂಡರೀಬಾಯಿ
  • ಅಶ್ವಥ್
  • ಬಿ.ವಿ.ರಾಧ
  • ರಾಜಾನಂದ್

ಉಲ್ಲೇಖಗಳುಸಂಪಾದಿಸಿ

[೩][೪]

  1. "Anugraha". chiloka.com. Retrieved 2015-01-12.
  2. "Anugraha". nthwall.com. Archived from the original on 2015-01-12. Retrieved 2015-01-12.
  3. https://chiloka.com/movie/anugraha-1971
  4. https://kannadamoviesinfo.wordpress.com/2014/01/15/anugraha-1971/