ಅದಿತಿ ಆರ್ಯ (ಜನನ ೧೮ ಸೆಪ್ಟೆಂಬರ್ ೧೯೯೪) ಒಬ್ಬ ಭಾರತೀಯ ನಟಿ,[] ರೂಪದರ್ಶಿ, ಸಂಶೋಧನಾ ವಿಶ್ಲೇಷಕ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಇವರು ೨೦೧೫ ರಲ್ಲಿ ಫೆಮಿನಾ ಮಿಸ್ ಇಂಡಿಯಾ ವಿಶ್ವ ಕಿರೀಟವನ್ನು ಪಡೆದರು. ೨0೧೫ ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು.

ಅದಿತಿ ಆರ್ಯ
Beauty pageant titleholder
ಅದಿತಿ ೨೦೧೬ ರಲ್ಲಿ
Born (1994-09-18) ೧೮ ಸೆಪ್ಟೆಂಬರ್ ೧೯೯೪ (ವಯಸ್ಸು ೩೦)[][]
ಗುರಗಾಂವ್, ಭಾರತ
Residenceನವದೆಹಲಿ, ಭಾರತ
Occupationನಟಿ
Title(s)ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ೨೦೧೫
Major
competition(s)
ಫೆಮಿನಾ ಮಿಸ್ ಇಂಡಿಯಾ ೨೦೧೫
(ವಿಜೇತ)
(ಮಿಸ್ ಬ್ಯೂಟಿಫುಲ್ ಹೇರ್)
(ಮಿಸ್ ಸುಡೋಕು)
ಫೆಮಿನಾ ಮಿಸ್ ಇಂಡಿಯಾ ದೆಹಲಿ
ವಿಶ್ವ ಸುಂದರಿ ೨೦೧೫

ಆರಂಭಿಕ ಜೀವನ

ಬದಲಾಯಿಸಿ

ಆರ್ಯ ಗುರಗಾಂವ್ ಗೆ ತೆರಳುವ ಮೊದಲು ತನ್ನ ಆರಂಭಿಕ ವರ್ಷಗಳಲ್ಲಿ ಸೇಕ್ರೆಡ್ ಹಾರ್ಟ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅಮಿಟಿ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಇವರು ದೆಹಲಿ ವಿಶ್ವವಿದ್ಯಾಲಯದ ಶಾಹೀದ್ ಸುಖದೇವ್ ಕಾಲೇಜ್ ಆಫ್ ಬಿಸಿನೆಸ್ ಸ್ಟಡೀಸ್‌ನಿಂದ ವ್ಯವಹಾರ ಅಧ್ಯಯನದಲ್ಲಿ ಹಣಕಾಸು ಮೇಜರ್ ಜೊತೆ ಪದವಿ ಮುಗಿಸಿದರು.

ಫೆಮಿನಾ ಮಿಸ್ ಇಂಡಿಯಾ ೨೦೧೫

ಬದಲಾಯಿಸಿ

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಅದಿತಿ ಎಫ್‌ಬಿಬಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ೨೦೧೫ ರ ವಿಜೇತರಾಗಿ ಕಿರೀಟವನ್ನು ಪಡೆದರು.[]

ವಿಶ್ವ ಸುಂದರಿ ೨೦೧೫

ಬದಲಾಯಿಸಿ

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ೨೦೧೫ ಪ್ರಶಸ್ತಿಯನ್ನು ಗೆದ್ದ ನಂತರ ಮಿಸ್ ವರ್ಲ್ಡ್ ಸ್ಪರ್ಧೆಯ ೬೫ ನೇ ಆವೃತ್ತಿಯ ಮಿಸ್ ವರ್ಲ್ಡ್ ೨೦೧೫ ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಉಪ ಸ್ಪರ್ಧೆಗಳಲ್ಲಿ ಮಲ್ಟಿಮೀಡಿಯಾ ಪ್ರಶಸ್ತಿಯಲ್ಲಿ ಟಾಪ್ ೫, ಪೀಪಲ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಟಾಪ್ ೫, ವಿಶ್ವ ಫ್ಯಾಶನ್ ಡಿಸೈನರ್ ಡ್ರೆಸ್ ಅವಾರ್ಡ್‌ನಲ್ಲಿ ಟಾಪ್ ೧೦, ಬ್ಯೂಟಿ ವಿಥ್ ಎ ಪರ್ಪಸ್ ಅವಾರ್ಡ್‌ನಲ್ಲಿ ಟಾಪ್ ೨೫, ಟ್ಯಾಲೆಂಟ್ ಉಪ ಸ್ಪರ್ಧೆಯಲ್ಲಿ ಟಾಪ್ ೩೦ ಮತ್ತು ಟಾಪ್ ಮಾಡೆಲ್‌ನಲ್ಲಿ ಟಾಪ್ ೩೦ ಸ್ಥಾನ ಪಡೆದರು.[][]

ನಟನಾ ವೃತ್ತಿ

ಬದಲಾಯಿಸಿ

ಫೆಮಿನಾ ಮಿಸ್ ಇಂಡಿಯಾ ೨೦೧೫ ರ ಕಿರೀಟವನ್ನು ಪಡೆದ ನಂತರ ಅದಿತಿ ಆರ್ಯ ಅವರು ಟಾಲಿವುಡ್‌ಗೆ ನಾಯಕಿಯಾಗಿ ಮುಖ್ಯ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಪುರಿ ಜಗನ್ನಾಥ್ ಅವರ ಚಿತ್ರ ನಂದಮುರಿ ಕಲ್ಯಾಣ್ ರಾಮ್ ಅವರೊಂದಿಗೆ ಇಸ್ಮ್.[] ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತು ಮತ್ತು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.[]

ನಂತರ ೩ಡಿ ಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮ್ಯಾಗ್ನಮ್ ಓಪಸ್ ಕುರುಕ್ಷೇತ್ರದಲ್ಲಿ ಇವರು ಉತ್ತರೆಯ ಪಾತ್ರದಲ್ಲಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು.[]

ಸಿದ್ದಾಂತ್ ಸಚ್‌ದೇವ್ ನಿರ್ದೇಶನದ ಮತ್ತು ವಿಕ್ರಮ್ ಭಟ್ ನಿರ್ಮಿಸಿದ ೩೬ ಸಂಚಿಕೆಗಳ ಹಿಂದಿ ವೆಬ್ ಸೀರಿಸ್ ತಂತ್ರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.[೧೦] ಅದೇ ತಂಡದೊಂದಿಗೆ ಸ್ಪಾಟ್ಲೈಟ್ ೨ ಎಂಬ ಮತ್ತೊಂದು ವೆಬ್ ಸೀರಿಸನ್ನು ಸಹ ಅವರು ಮಾಡಿದ್ದಾರೆ.[೧೧][೧೨]

ಚಿತ್ರಕಥೆ

ಬದಲಾಯಿಸಿ
ಚಿತ್ರದ ಹೆಸರು ವರ್ಷ ಪಾತ್ರ ಭಾಷೆ ಟಿಪ್ಪಣಿಗಳು
ಇಸ್ಮ್ ೨೦೧೬ ಅಲಿಯಾ ಖಾನ್ ತೆಲುಗು ತೆಲುಗಿನಲ್ಲಿ
ಮುಖ್ಯ ಪಾತ್ರ
ತಂತ್ರ - (ವೆಬ್ ಸೀರಿಸ್) ೨೦೧೭ - ೨೦೧೮ ಸುನೈನಾ ಹಿಂದಿ ಮುಖ್ಯ ಪಾತ್ರ
ಸ್ಪಾಟ್ಲೈಟ್ ೨ - (ವೆಬ್ ಸೀರಿಸ್) ೨೦೧೮ ಜ್ಯೋತಿಕಾ ಹಿಂದಿ ಮುಖ್ಯ ಪಾತ್ರ
ಸೆವೆನ್ ೨೦೧೯ ಅಭಿನಯ ತೆಲುಗು / ತಮಿಳು ಪೋಷಕ ಪಾತ್ರ
ಕುರುಕ್ಷೇತ್ರ ೨೦೧೯ ಉತ್ತರೆ ಕನ್ನಡ ಕನ್ನಡದಲ್ಲಿ
ನಿನ್ನು ವಾಡಿಲಿ ನೇನು ಪೋಲೆನುಲೆ ೨೦೧೯ ತೆಲುಗು

ಉಲ್ಲೇಖಗಳು

ಬದಲಾಯಿಸಿ
  1. "Happy Birthday Miss India World 2015 Aditi Arya". The Times of India. 18 September 2015. Retrieved 11 June 2016.
  2. "Former Miss India Aditi Arya: Gurgaon has young, ambitious people, I imbibed that too". The Times of India. 24 April 2016. Retrieved 11 June 2016. 22-year-old
  3. https://www.deccanchronicle.com/entertainment/tollywood/210118/sporting-half-saris-was-fun-says-aditi-arya.html
  4. https://pageantsnews.com/en/aditi-arya-was-crowned-femina-miss-india-world-2015[ಶಾಶ್ವತವಾಗಿ ಮಡಿದ ಕೊಂಡಿ]
  5. https://indianexpress.com/article/entertainment/entertainment-others/gurgaon-girl-aditi-arya-crowned-miss-india/
  6. https://web.archive.org/web/20150402122432/http://www.msn.com/en-in/news/other/delhis-aditi-arya-crowned-fbb-femina-miss-india-world-2015/ar-AAa8QNG
  7. "ಆರ್ಕೈವ್ ನಕಲು". Archived from the original on 2016-05-08. Retrieved 2019-08-23.
  8. https://www.ibtimes.co.in/ism-1st-weekend-box-office-report-puri-jagannadhs-film-beats-3-day-collections-kalyan-rams-701060
  9. https://www.cinemaexpress.com/stories/news/2017/aug/20/aditi-arya-is-uttara-in-kurukshetra-1715.html Archived 2019-08-22 ವೇಬ್ಯಾಕ್ ಮೆಷಿನ್ ನಲ್ಲಿ.
  10. https://www.mumbailive.com/en/entertainment/vikram-bhatt-presents-a-new-show-tantra-for-vb-on-the-web-on-youtube-17880
  11. https://beautypageants.indiatimes.com/miss-india/aditi-arya-and-ruhi-singh-to-star-in-spotlight-2-web-series/articleshow/62484652.cms
  12. https://www.deccanchronicle.com/entertainment/tollywood/100717/aditi-arya-bags-her-next.html