ಅಡವಿಮಲ್ಲನಕೇರಿ

ಭಾರತ ದೇಶದ ಗ್ರಾಮಗಳು

ಅಡವಿಮಲ್ಲನಕೇರಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿಯಾಗಿದೆ . [೧] [೨] ಇದು ಕರ್ನಾಟಕದ ವಿಜಯನಗರ ಜಿಲ್ಲೆಯ ಹಡಗಲ್ಲಿ ತಾಲ್ಲೂಕಿನಲ್ಲಿದೆ . ಆರಂಭದಲ್ಲಿ ಇಲ್ಲಿ ನೆಲೆಸಿದ್ದ ಲಂಬಾಣಿ ಜನಾಂಗದವರು ತಮ್ಮ ಸ್ವಂತ ಗ್ರಾಮವನ್ನು ನಿರ್ಮಿಸುವ ಉದ್ದೇಶದಿಂದ ಪಶ್ಚಿಮ ದಿಕ್ಕಿನಲ್ಲಿ 1 ಕಿ.ಮೀ ದೂರದ ಕಾಡಿನಲ್ಲಿ ನೆಲೆಸಿದರು, ಅಲ್ಲಿ ಗ್ರಾಮವನ್ನು ನಿರ್ಮಿಸಿ ಅದಕ್ಕೆ ಮತ್ತು ಅಡವಿಮಲ್ಲನಕೇರಿ ತಾಂಡ ಎಂದು ಹೆಸರಿಸಿದರು. ತಾಂಡ ಎಂದರೆ ಲಂಬಾಣಿ ಭಾಷೆಯಲ್ಲಿ ಗ್ರಾಮ ಎಂದರ್ಥ.

ಅಡವಿಮಲ್ಲನಕೇರಿ
ಗ್ರಾಮ
ಅಡವಿಮಲ್ಲನಕೇರಿ is located in Karnataka
ಅಡವಿಮಲ್ಲನಕೇರಿ
ಅಡವಿಮಲ್ಲನಕೇರಿ
ಕರ್ನಾಟಕ, ಭಾರತ ನಕ್ಷೆಯಲ್ಲಿ
ಅಡವಿಮಲ್ಲನಕೇರಿ is located in India
ಅಡವಿಮಲ್ಲನಕೇರಿ
ಅಡವಿಮಲ್ಲನಕೇರಿ
ಅಡವಿಮಲ್ಲನಕೇರಿ (India)
Coordinates: 14°55′09″N 76°00′39″E / 14.919120°N 76.0108900°E / 14.919120; 76.0108900
ದೇಶ ಭಾರತ
ರಾಜ್ಯಕರ್ನಾಟಕ
Districtವಿಜಯನಗರ
ತಾಲ್ಲೂಕುಹೂವಿನ ಹಡಗಲಿ
ಅಧಿಕೃತ
 • ಭಾಷೆಗಳುಕನ್ನಡ
Time zoneUTC+5:30 (ಭಾರತೀಯ ಪ್ರಮಾಣಿತ ಸಮಯ)
ISO 3166 codeIN-KA
Vehicle registrationKA 35
ಹತ್ತಿರದ ನಗರಹೂವಿನ ಹಡಗಲಿ
ನಾಗರಿಕ ಸಂಸ್ಥೆಗ್ರಾಮ ಪಂಚಾಯಿತಿ
Websitekarnataka.gov.in

ಸಹ ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. Registrar General & Census Commissioner, India. "Census of India : List of Villages Alphabetical Order > Karnataka". Retrieved 18 ಡಿಸೆಂಬರ್ 2008.[ಮಡಿದ ಕೊಂಡಿ], Census Village code= 890100
  2. "Yahoo! maps India :". Archived from the original on 18 ಡಿಸೆಂಬರ್ 2008. Retrieved 17 ಏಪ್ರಿಲ್ 2009. Advimallanakeri, Bellary, Karnataka