ಅಘನಾಶಿನಿ ನದಿ

ಭಾರತದ ಪವಿತ್ರ ನದಿ

ಅಘನಾಶಿನಿ ನದಿಯು ಕರ್ನಾಟಕ ರಾಜ್ಯದ ಮಲೆನಾಡಿನಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸಾರ್ವಕಾಲಿಕ ನದಿಯಾಗಿದೆ. ಈ ನದಿಯು ಸಿರ್ಸಿ ನಗರದ ಶಂಕರಹೊಂಡದಿಂದ ಆರಂಭಗೊಂಡು ಕುಮಟಾದ ಅಘನಾಶಿನಿ ಗ್ರಾಮದವರೆಗೂ ಒಟ್ಟು 124 km (77 mi) ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.[] []

ಅಘನಾಶಿನಿ ನದಿ
ಅಘನಾಶಿನಿ ನದಿ

ಅಘನಾಶಿನಿ ನದಿಯು ನಿತ್ಯ ಹರದ್ವರ್ಣ ವನದ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಯಾವುದೇ ಮಾನವ ಚಟುವಟಿಕೆಗಳಿಲ್ಲದೇ ಪವಿತ್ರವಾಗಿ ಹರಿಯುವ ಭಾರತದ ಒಂದು ಪ್ರಮುಖ ನದಿಯಾಗಿದೆ.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ