ಅಂಕುಶಕಪಾಲಿ ( Acanthocephalia)ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ.[೧] ಇವುಗಳು ಹೆಚ್ಚಾಗಿ ಮೀನುಗಳು,ಅಕಶೇರುಕಗಳಲ್ಲಿ ವಾಸಿಸುತ್ತವೆ .[೨] ಅಂಕುಶಕಪಾಲಿಯು ಸೆಸ್ಟೋಡ ಜೊತೆ ಈ ಲಕ್ಷಣವನ್ನು ಹಂಚಿಕೊಳ್ಳುತ್ತದೆ, ಆದರು ಎರಡು ಗುಂಪುಗಳು ಸಂಬಂಧಿಸಿರುವುದಿಲ್ಲ. ವಯಸ್ಕರ ಹಂತಗಳಲ್ಲಿ ತಮ್ಮ ಸಂಕುಲದ ಕರುಳಲ್ಲಿ ವಾಸಿಸುತ್ತಿದೆ ಹಾಗು ತಮ್ಮ ದೇಹದ ಮೂಲಕ ಪೋಷಕಾಂಶಗಳನ್ನು ನೇರವಾಗಿ ಜೀರ್ಣೀಸಿಕೊಳ್ಳುತ್ತದೆ.

Some key features of acanthocephalan morphology

ಪ್ರೊಬೋಸಿಸ್ ಬದಲಾಯಿಸಿ

ಪ್ರೋಟ್ರೂಡಿಬಲ್ ಪ್ರೊಬೋಸಿಸ್ ಸ್ಪೈನಿ ಕೊಕ್ಕೆಯಿಂದ ಮುಚ್ಚಿಕೊಂಡಿರುತ್ತವೆ. ಪ್ರೊಬೋಸಿಸ್ ಉಂಗುರಾಕಾರದ ಕೊಕ್ಕೆಯನ್ನು ಹೊಂದಿರುತ್ತವೆ. ಈ ಕೊಕ್ಕೆಗಳು ೩ ಅಥವಾ ೪ ವಿಧಗಳಲ್ಲಿ ಇರುತ್ತವೆ.

 
ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯಿಂದ ನೋಟ

ಉಲ್ಲೇಖಗಳು ಬದಲಾಯಿಸಿ

  1. ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಕೋಶ. ನವಕರ್ನಾಟಕ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್. pp. ೧. ISBN 818467198-9.
  2. Roberts, Larry S.; Janovy, Jr., John (2009). Foundations of Parasitology (Eighth ed.). McGraw- Hill. p. 502. ISBN 9780073028279. {{cite book}}: line feed character in |publisher= at position 8 (help)

ಬಾಹ್ಯ ಸಂಪರ್ಕಗಳು ಬದಲಾಯಿಸಿ