೪೩೩ ಇರೊಸ್

(433 ಇರೊಸ್ ಇಂದ ಪುನರ್ನಿರ್ದೇಶಿತ)

೪೩೩ ಇರೊಸ್-ಭೂಮಿಗೆ ಸಮೀಪವಿರುವ ಒಂದು ಕ್ಷುದ್ರಗ್ರಹ ಅಂದರೆ ಆಸ್ಟಿರಾಯಿಡ್ಸ್/ ಎಸ್ಟೆರೊಇಡ್. ಇದನ್ನು ೧೮೯೮ರಷ್ಟು ಹಿಂದೆಯೇ ಕಂಡುಹಿಡಿಯಲಾಗಿದೆ.ಖಗೋಳ ವಿಜ್ಞಾನಿಗಳು ಈ ಎಸ್ಟೆರೊಇಡ್‌ಗಳನ್ನು ಹೆಸರಿಸುವಲ್ಲಿ ಒಂದು ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ.ಇವುಗಳ ಕಕ್ಷೆಯನ್ನು ಕಂಡುಹಿಡಿದೊಡನೆಯೇ ಈ ಗ್ರಹಗಳಿಗೆ ಒಂದು ಕ್ರಮಸಂಖ್ಯೆಯನ್ನು ನೀಡುತ್ತಾರೆ.ನಂತರ ಹೆಸರಿಡುವ ಕಾರ್ಯಕ್ರಮ ನಡೆಯುತ್ತದೆ.ಅದೇ ಪ್ರಕಾರವಾಗಿ ಈ ಎಸ್ಟೆರೊಇಡ್‌ನ ಹೆಸರಿನ ಹಿಂದೆ ಇದರ ಕ್ರಮಸಂಖ್ಯೆ ೪೩೩ ಇದೆ.433 ಇರೊಸ್‌ನ ಹೆಸರನ್ನು ಗ್ರೀಕ್ ದೇವತೆ 'ಇರೊಸ್'ನ ನೆನಪಿಗಾಗಿ ಇಡಲಾಗಿದೆ.

೪೩೩ ಇರೊಸ್