404 ಅಥವಾ Not Found (ಸಿಗಲಿಲ್ಲ) ದೋಷ ಸಂದೇಶವು ಒಂದು ಎಚ್‌ಟಿಟಿಪಿ (HTTP) ನಿರ್ದಿಷ್ಟ ಪ್ರತಿಕ್ರಿಯಾ ಸಂಕೇತ. ಇದರ ಪ್ರಕಾರ, ಯಾವುದೇ ಅಂತರಜಾಲ ಅಥವಾ ಅಂತರ್ಜಾಲದಲ್ಲಿ ಆನುಷಂಗಿಕ ಕಂಪ್ಯೂಟರ್‌(client‌)ನಿಂದ ಕೋರಿಕೆಯ ಸಂದೇಶವು ಮುಖ್ಯ ಕಂಪ್ಯೂಟರ್‌(server) ತಲುಪಿತಾದರೂ, ಮುಖ್ಯ ಕಂಪ್ಯೂಟರ್‌, ಬೇಕಾದ ಈ ಮಾಹಿತಿಯನ್ನು ಒದಗಿಸಲಾಗದು. '404 ದೋಷ' ಹಾಗೂ 'server not found (ಮುಖ್ಯ ಕಂಪ್ಯೂಟರ್‌ ಅಲಭ್ಯ)' ಅಥವಾ ಇದೇ ರೀತಿಯ ದೋಷಗಳೊಂದಿಗೆ ಗೊಂದಲ ಮಾಡಿಕೊಳ್ಳಬಾರದು. 'Server not found ದೋಷದಲ್ಲಿ ಆನುಷಂಗಿಕ ಕಂಪ್ಯೂಟರ್‌ ಮುಖ್ಯ ಕಂಪ್ಯೂಟರ್‌ನೊಂದಿಗೆ ಕೋರುವ ಸಂಪರ್ಕ ಏರ್ಪಡುವುದೇ ಇಲ್ಲ. 404 ದೋಷವು ಕೋರಲಾದ ಮಾಹಿತಿಯು ಮುಂದೆ ಎಂದಾದರೂ ಪುನಃ ಲಭ್ಯವಾಗಬಹುದು ಎಂಬುದನ್ನು ಸೂಚಿಸುತ್ತದೆ.[೧] 1999=64

ವಿಕಿಪೀಡಿಯ 402 ಎರರ್

ಉಲ್ಲೇಖಗಳು ಬದಲಾಯಿಸಿ