3ನೇ ಬ್ರಿಕ್ಸ್ ಶೃಂಗಸಭೆ

3ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಮೂರನೆಯ ಶೃಂಗಸಭೆ ಮತ್ತು ಇದು 14 ಏಪ್ರಿಲ್ 2011ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಅಲ್ಲದೆ ಅತಿಥಿಗಳಾಗಿ ಚೀನಾ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.

3ನೇ ಬ್ರಿಕ್ ಶೃಂಗಸಭೆ
金砖国家领导人第三次会晤
Brics 2011.PNG
ಅಧಿಕೃತ ಲಾಂಚನ (ಲೋಗೋ)
ಅತಿಥೇಯ ದೇಶಚೀನಾ
ತಾರೀಕು14 ಏಪ್ರಿಲ್ 2011
ನಗರ(ಗಳು)ಸಾನ್ಯ
ಭಾಗವಹಿಸಿದವರುಬ್ರಿಕ್ಸ್
ಮುಂಚಿನದು2ನೇ ಬ್ರಿಕ್ ಶೃಂಗಸಭೆ
ನಂತರದ್ದು4ನೇ ಬ್ರಿಕ್ಸ್ ಶೃಂಗಸಭೆ

ಭಾಗವಹಿಸಿದವರು

ಬದಲಾಯಿಸಿ

‌‌ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

3ನೇ ಬ್ರಿಕ್ ಶೃಂಗಸಭೆಯಲ್ಲಿ ಹಾಜರಾದ ರಾಷ್ಟ್ರ ನಾಯಕರು
ಸದಸ್ಯರು ಪ್ರತಿನಿಧಿ ಹುದ್ಧೆ
  ಬ್ರೆಜಿಲ್ ದಿಲ್ಮಾ ರೌಸೆಫ್ ಅಧ್ಯಕ್ಷರು
  ರಶಿಯ ದಿಮಿತ್ರಿ ಮೆಡ್ವಡೇವ್ ಅಧ್ಯಕ್ಷರು
  ಭಾರತ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ
  ಚೀನಾ ಹು ಜಿಂಟಾವೊ ಅಧ್ಯಕ್ಷರು
  ದಕ್ಷಿಣ ಆಫ್ರಿಕಾ ಜಾಕೋಬ್ ಜುಮಾ ಅಧ್ಯಕ್ಷರು