2016 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ೬೧ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ೧ ಲಕ್ಷ ನಗದು, ೨೦ ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.[][][]

ಪ್ರಶಸ್ತಿ ವಿಜೇತರ ಪಟ್ಟಿ []

ಬದಲಾಯಿಸಿ
ಸ್ವಾತಂತ್ರ್ಯ ಹೋರಾಟಗಾರರು:
  • ಮಹದೇವ ಶಿವಬಸಪ್ಪ ಪಟ್ಟಣ, ಬೆಳಗಾವಿ

ನ್ಯಾಯಾಂಗ:

  • ಶಿವರಾಜ ಪಾಟೀಲ, ಬೆಂಗಳೂರು

ಹೊರನಾಡು:

  • ಬೇಜವಾಡ ವಿಲ್ಸನ್‌, ದೆಹಲಿ

ಸಾಹಿತ್ಯ:

  • ರಂ.ಶಾ.ಲೋಕಾಪುರ, ಬೆಳಗಾವಿ
  • ಬಿ.ಶಾಮಸುಂದರ, ಮೈಸೂರು
  • ಕೆ.ಟಿ.ಗಟ್ಟಿ, ದಕ್ಷಣ ಕನ್ನಡ
  • ಡಾ.ಸುಕನ್ಯಾ ಮಾರುತಿ, ಧಾರವಾಡ

ರಂಗಭೂಮಿ:

  • ಮೌಲಾಸಾಬ್‌ ಇಮಾಂಸಾಬ್‌ ನದಾಫ್‌(ಅಣ್ಣಿಗೇರಿ), ದಾವಣಗೆರೆ
  • ಟಿ.ಹೆಚ್.ಹೇಮಲತಿ, ತುಮಕೂರು
  • ರಾಮೇಶ್ವರಿ ವರ್ಮಾ, ಮೈಸೂರು
  • ಉಮಾರಾಣಿ ಬಾರಿಗಿಡದ, ಬಾಗಲಕೋಟೆ
  • ಚಂದ್ರಕುಮಾರ್‌ ಸಿಂಗ್‌, ಬೆಂಗಳೂರು

ಸಿನಿಮಾ ಕಿರುತೆರೆ

  • ರೇವತಿ ಕಲ್ಯಾಣ್‌ ಕುಮಾರ್‌, ಬೆಂಗಳೂರು
  • ಜ್ಯೂಲಿ ಲಕ್ಷ್ಮೀ, ಚೆನ್ನೈ
  • ಜಿ.ಕೆ.ಶ್ರೀನಿವಾಸ ಮೂರ್ತಿ, ಬೆಂಗಳೂರು ಗ್ರಾಮಾಂತರ
  • ಸಾ.ರಾ.ಗೋವಿಂದು, ಬೆಂಗಳೂರು
  • ಸೈಯ್ಯದ್‌ ಸತ್ಯಜಿತ್‌, ಧಾರವಾಡ

ಸಂಗೀತ–ನೃತ್ಯ

  • ಕೆ.ಮುರಳೀಧರ ರಾವ್‌, ದಕ್ಷಿಣ ಕನ್ನಡ
  • ದ್ವಾರಕೀ ಕೃಷ್ಣಸ್ವಾಮಿ(ಕೊಳಲು), ಬೆಂಗಳೂರು
  • ಹೈಮಾವತಮ್ಮ(ಗಮಕ), ಬೆಂಗಳೂರು
  • ಪಂಡಿತ್ ನಾರಾಯಣ ಢಗೆ, ರಾಯಚೂರು
  • ವ್ಹಿ.ಜಿ.ಮಹಾಪುರುಷ(ಸಿತಾರ್‌), ಬಾಗಲಕೋಟೆ

ಜಾನಪದ

  • ತಿಮ್ಮಮ್ಮ(ಸೋಬಾನೆ ಪದ), ಮಂಡ್ಯ
  • ಶಾರದಮ್ಮ(ತತ್ವಪದ), ಚಿಕ್ಕಮಗಳೂರು
  • ಮಲ್ಲಯ್ಯ ಹಿಡಕಲ್‌(ಭಜನೆ), ಬಾಗಲಕೋಟೆ
  • ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ(ಏಕತಾರಿ), ಹಾವೇರಿ
  • ಸೋಭಿನಾ ಮೋತೇಸ್‌ ಕಾಂಬ್ರೆಕರ್‌(ಡಮಾಮಿ), ಉತ್ತರ ಕನ್ನಡ
  • ಚಿಕ್ಕ ಮರಿಗೌಡ(ಪೂಜಾ ಕುಣಿತ), ರಾಮನಗರ

ಯಕ್ಷಗಾನ ಬಯಲಾಟ

  • ಎಂ.ಆರ್‌.ರಂಗನಾಥರಾವ್‌(ಗೊಂಬೆಯಾಟ), ಬೆಂಗಳೂರು ಗ್ರಾಮಾಂತರ
  • ಪೇತ್ರಿ ಮಾಧವನಾಯ್ಕ, ಉಡುಪಿ
  • ಕಿನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ, ಉಡುಪಿ
  • ಸುಜಾತಮ್ಮ(ಪಾರಿಜಾತ), ಬಳ್ಳಾರಿ
  • ದ್ಯಾನ್ಲೆಪ್ಪ ಚಾಂಪ್ಲೆಪ್ಪ ಲಮಾಣಿ(ದೊಡ್ಡಾಟ), ಗದಗ
ಸಮಾಜ ಸೇವೆ
  • ತುಳಸಮ್ಮ ಕೆರೂರ, ಗದಗ
  • ಜಿ.ಎಂ.ಮುನಿಯಪ್ಪ, ಕೋಲಾರ
  • ಸೋಮಣ್ಣ ಹೆಗ್ಗಡ ದೇವನಕೋಟೆ, ಚಾಮರಾಜನಗರ
  • ನಜೀರ್‌ ಅಹಮದ್‌ ಯು.ಶೇಖ್, ಉತ್ತರ ಕನ್ನಡ

ಸಂಕೀರ್ಣ

  • ಡಾ.ಎಂ.ಎನ್‌.ವಾಲಿ(ಜಾನಪದ ತಜ್ಞರು), ವಿಜಯಪುರ
  • ಆರ್‌.ಜೈಪ್ರಸಾದ್‌(ತಾಂತ್ರಿಕ ಸಲಹೆಗಾರರು), ಬೆಂಗಳೂರು
  • ಡಾ.ಶಕುಂತಲಾ ನರಸಿಂಹನ್‌(ಸಂಗೀತ ತಜ್ಞರು), ಬೆಂಗಳೂರು
  • ದೇವರಾಜ ರೆಡ್ಡಿ(ಅಂತರ್ಜಲ ತಜ್ಞರು), ಚಿತ್ರದುರ್ಗ

ಶಿಲ್ಪಕಲೆ–ಚಿತ್ರಕಲೆ

  • ಧೃವ ರಾಮಚಂದ್ರ ಪತ್ತಾರ(ಶಿಲ್ಪ), ವಿಜಯಪುರ
  • ಕಾಶೀನಾಥ ಶಿಲ್ಪಿ(ಶಿಲ್ಪ), ಶಿವಮೊಗ್ಗ
  • ಬಸವರಾಜ್‌.ಎಲ್.ಜಾನೆ(ಚಿತ್ರಕಲೆ), ಕಲ್ಬುರ್ಗಿ
  • ಪಾರ್ವತಮ್ಮ ಕೌದಿ ಕಲೆ, ಯಾದಗಿರಿ

ಕೃಷಿ–ಪರಿಸರ

  • ಎಲ್.ಸಿ.ಸೋನ್ಸ್‌(ಪರಿಸರ), ದಕ್ಷಿಣ ಕನ್ನಡ
  • ಜಿ.ಕೆ.ವೀರೇಶ್‌, ಹಾಸನ
  • ಕೆ.ಪುಟ್ಟಣ್ಣಯ್ಯ, ಮೈಸೂರು
  • ಡಾ.ಎಂ.ಎ.ಖಾದ್ರಿ, ಬೀದರ್‌

ಮಾಧ್ಯಮ

  • ಇಂಧೂದರ ಹೊನ್ನಾಪುರ, ಬೆಂಗಳೂರು
  • ಎಂ.ಎಂ.ಮಣ್ಣೂರ, ಕಲ್ಬುರ್ಗಿ
  • ಭವಾನಿ ಲಕ್ಷ್ಮಿನಾರಾಯಣ, ಚಿಕ್ಕಬಳ್ಳಾಪುರ
  • ಈಶ್ವರ ದೈತೋಟ, ಬೆಂಗಳೂರು

ಸಂಘ ಸಂಸ್ಥೆ

  • ಟೀಂ ಯುವ, ಬೀದರ್‌

ವಿಜ್ಞಾನ–ತಂತ್ರಜ್ಞಾನ

  • ಜೆ.ಆರ್‌.ಲಕ್ಷ್ಮಣರಾವ್‌, ಮೈಸೂರು
  • ಪ್ರೊ.ಕೆ.ಮುನಿಯಪ್ಪ, ಚಿಕ್ಕಬಳ್ಳಾಪುರ

ವೈದ್ಯಕೀಯ

  • ಡಾ.ಹೆಬ್ರಿ ಸುಭಾಷ್‌ ಕೃಷ್ಣ ಬಲ್ಲಾಳ್‌, ಉಡುಪಿ

ಕ್ರೀಡೆ

  • ಸುರ್ಜಿತ್‌ ಸಿಂಗ್‌(ಪ್ಯಾರಾ ಒಲಂಪಿಕ್‌ ಕ್ರೀಡಾಪಟು), ಬೆಂಗಳೂರು
  • ಎಸ್‌.ವಿ.ಸುನಿಲ್‌(ಹಾಕಿ), ಕೊಡಗು
  • ಕೃಷ್ಣ ಅಮೋಗೆಪ್ಪಾ ನಾಯ್ಕೋಡಿ(ಸೈಕ್ಲಿಂಗ್‌), ವಿಜಯಪುರ

ಶಿಕ್ಷಣ

  • ತೇಜಸ್ವಿ ಕಟ್ಟಿಮನಿ, ಕೊಪ್ಪಳ

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ