ಹ್ಯಾಮ್ (ಮಾಂಸ)
ಹ್ಯಾಮ್ ಉಪ್ಪು ಬೆರೆಸುವಿಕೆ, ಹೊಗೆಯಾಡಿಸುವಿಕೆ, ಆರ್ದ್ರ ಕ್ಯೂರಿಂಗ್ ಮೂಲಕ ಸಂರಕ್ಷಿಸಲಾದ ಪೋರ್ಕ್. ಸಾಂಪ್ರದಾಯಿಕವಾಗಿ ಅದನ್ನು ಕೇವಲ ಹಂದಿಯ ಹಿಂದಿನ ಕಾಲಿನಿಂದ ತಯಾರಿಸಲಾಗುತ್ತಿತ್ತು ಮತ್ತು ನಿರ್ದಿಷ್ಟ ಪೋರ್ಕ್ ತುಂಡು ಎಂದು ನಿರ್ದೇಶಿಸಲಾಗುತ್ತಿತ್ತು. ಹ್ಯಾಮ್ ಅನ್ನು ವೆಸ್ಟ್‍ಫ಼ೇಲಿಯನ್ ಹ್ಯಾಮ್ ಮತ್ತು ಹಾಮೊನ್ ಶೆರ್ರಾನೊನಂತಹ ಬಹಳ ಬಯಸಲಾದ ಪ್ರಾದೇಶಿಕ ವಿಶೇಷತೆಗಳನ್ನು ಒಳಗೊಂಡಂತೆ ವಿಶ್ವದಾದ್ಯಂತ ತಯಾರಿಸಲಾಗುತ್ತದೆ.
ಉಲ್ಲೇಕೊ
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |