ಹೋಟೆಲ್ ಕ್ಯಾಲಿಫೋರ್ನಿಯಾ
"ಹೋಟೆಲ್ ಕ್ಯಾಲಿಫೋರ್ನಿಯಾ" ಈಗಲ್ಸ್ ವಾದ್ಯಗೋಷ್ಠಿಯ ಇದೇ ಹೆಸರಿನ ಧ್ವನಿಸುರುಳಿಯ ಶೀರ್ಷಿಕೆ ಗೀತೆ ಮತ್ತು ಇದನ್ನು ಫೆಬ್ರವರಿ ೧೯೭೭ರಲ್ಲಿ ಬಿಡುಗಡೆ ಮಾಡಲಾಯಿತು. ಅದು ಧ್ವನಿಸುರುಳಿ ಉದ್ದೇಶಿತ ರಾಕ್ ಅವಧಿಯ ಅತ್ಯಂತ ಪರಿಚಿತವಾಗಿದ್ದ ಗೀತೆಗಳಲ್ಲೊಂದು. ಗೀತೆಯ ಸಾಹಿತ್ಯವನ್ನು ಡಾನ್ ಫ಼ೆಲ್ಡರ್, ಡಾನ್ ಹೆನ್ಲಿ ಮತ್ತು ಗ್ಲೆನ್ ಫ಼್ರೇ ಬರೆದಿದ್ದಾರೆ. ಹೆನ್ಲೆಯವರು ಈ ಹಾಡಿನ ಪ್ರಮುಖ ಗಾಯಕರು. ಈ ಹಾಡಿನಲ್ಲಿ ಅವರು, ಜೋ ವಾಲ್ಷ್ ಮತ್ತು ಫೆಲ್‍ಡರ್ ಗಿಟಾರ್ ವಾದ್ಯವನ್ನು ನುಡಿಸಿದ್ದಾರೆ.
"Hotel California" | ||||
---|---|---|---|---|
ಚಿತ್ರ:SteelyKnifes.jpg | ||||
Single by Eagles | ||||
from the album Hotel California | ||||
B-side | "Pretty Maids All in a Row" | |||
ಬಿಡುಗಡೆ | February 1977 | |||
ವಿಧಾನ | 7" single | |||
ಧ್ವನಿಮುದ್ರಣ | 1976 | |||
ಶೈಲಿ | Rock | |||
ಉದ್ದ | 6:30 | |||
ಶೀರ್ಷಿಕೆ | Asylum | |||
ಗೀತ ರಚನಕಾರ(ರು) | Don Felder, Glenn Frey, Don Henley | |||
ನಿರ್ಮಾಪಕ | Bill Szymczyk | |||
Certification | Gold (RIAA) | |||
Eagles singles chronology | ||||
| ||||
ಟೆಂಪ್ಲೇಟು:Extra music sample |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖಗಳು
ಬದಲಾಯಿಸಿ- ↑ "Eagles – Hotel California".
- ↑ Hoile, Greg (3 March 2017). "The real meaning behind "Hotel California"". English Courses in London Oxford and Dublin - The English Studio.
- ↑ "Eagles - Hotel California Lyrics | AZLyrics.com". www.azlyrics.com (in ಇಂಗ್ಲಿಷ್).