ಹೊಸ ಹಳ್ಳಿ

ಭಾರತ ದೇಶದ ಗ್ರಾಮಗಳು

ಹೊಸಹಳ್ಳಿ ಕೂಡ್ಲಿಗಿ ತಾಲ್ಲೂಕು ಬಳ್ಳಾರಿ ಜಿಲ್ಲೆಯಲ್ಲಿ ಇರುವ ಒಂದು ಹೋಬಳಿ ಕೇಂದ್ರ..ಮತ್ತು ಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿ 50 (ಹಳೆಯ ರಾ.ಹೇ.13)ರಲ್ಲಿ ಬರುತ್ತದೆ.ಹಾಗೂ ಬೆಂಗಳೂರಿನಿಂದ 250 ಕಿಮಿ , ಚಿತ್ರದುರ್ಗದಿಂದ 50 ಕಿಮೀ,ತಾಲೂಕು ಕೇಂದ್ರ ಕೂಡ್ಲಿಗಿಯಿಂದ 35 ಕಿಮೀ, ಹೊಸಪೇಟೆಯಿಂದ 80 ಕಿಮೀ,ದಾವಣಗೆರೆ ಯಿಂದ 80 ಕಿಮೀ, ಜಿಲ್ಲಾ ಕೇಂದ್ರ ಬಳ್ಳಾರಿಯಿಂದ 100 ಕಿಮೀ ದೂರದಲ್ಲಿದೆ .


Map

ಉಲ್ಲೇಖ

ಬದಲಾಯಿಸಿ