ಹೊಸೂರು, ಸಕಲೇಶಪುರ

ಹೊಸೂರು, ಸಕಲೇಶಪುರ ತಾಲೂಕಿನ ಒಂದು ಪುಟ್ಟ ಗ್ರಾಮ. ಹೊಸೂರಿನಲ್ಲಿ ಗ್ರಾಮ ಪಂಚಾಯಿತಿ, ಕೃಶಿ ಇಲಾಖೆ, ಪ್ರಸಿದ್ಧ ದೇವಸ್ಥಾನಗಳಿವೆ. ಹೆಚ್ಚು ಮನೆಗಳನ್ನು ಹೊಂದಿದ್ದು, ಜನರಲ್ಲಿ ವಿಶೇಷ ಹೊಂದಾಣಿಕೆಯಿದೆ. ಹೊಸೂರಿನಲ್ಲಿ ಮಕ್ಕಳಿಗೆ ಶಾಲೆಗಳಿವೆ ಜೊತೆಗೆ ಗ್ರಂಥಾಲಯವಿದೆ. ಗ್ರಂಥಾಲಯದಲ್ಲಿ ಹೆಚ್ಚು ಪುಸ್ತಕಗಳನ್ನು ಇಟ್ಟಿದ್ದಾರೆ. ಇಲ್ಲಿನ ಜನರು ಹೊಂದಾಣಿಕೆಯಿಣ್ದ ಸುಂದರ ಬದುಕನ್ನು ಕಟ್ಟಿಕೊಂದಡಿದ್ದಾರೆ. ಹೊಸೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿದೆ.