ಹೆರೋನಿಮಸ್
ಹೆರೋನಿಮಸ್(Hieronimus Theodor Richter) (1824 - 1898)ಇವರುಜರ್ಮನಿಯ ರಸಾಯನಶಾಸ್ತ್ರಜ್ಞರು.ಇವರು ಫರ್ಡಿನಾಂಡ್ ರೀಚ್ ರವರೊಡನೆ ಸೇರಿ ೧೮೬೩ರಲ್ಲಿ ಇಂಡಿಯಮ್ ಮೂಲಧಾತುವನ್ನು ಕಂಡುಹಿಡಿದರು.
ಹೆರೋನಿಮಸ್ ಥಿಯೋಡೊರ್ ರಿಕ್ಟರ್ | |
---|---|
ಜನನ | Dresden, Saxony | ೨೧ ನವೆಂಬರ್ ೧೮೨೪
ಮರಣ | September 25, 1898 Freiberg, Saxony. | (aged 73)
ವಾಸಸ್ಥಳ | Freiberg, Saxony. |
ಪೌರತ್ವ | ಜರ್ಮನ್ |
ರಾಷ್ಟ್ರೀಯತೆ | ಜರ್ಮನ್ |
ಕಾರ್ಯಕ್ಷೇತ್ರ | ಖನಿಜಶಾಸ್ತ್ರಜ್ಞ |
ಸಂಸ್ಥೆಗಳು | Freiberg University of Mining and Technology |
ಪ್ರಸಿದ್ಧಿಗೆ ಕಾರಣ | ಇಂಡಿಯಮ್ ಮೂಲಧಾತುವಿನ ಸಂಶೋಧನೆ |