ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು (ಚಲನಚಿತ್ರ)
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು , ಮಹದೇವ್ ನಿರ್ದೇಶನ ಮತ್ತು ವಿಶ್ವನಾಥ್ ರೆಡ್ಡಿ ನಿರ್ಮಾಪಣ ಮಾಡಿರುವ ೨೦೦೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಕೆ.ಎಂ.ಇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಜಯ್ , ಸುನೀತ ಮತ್ತು ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು (ಚಲನಚಿತ್ರ) | |
---|---|
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು | |
ನಿರ್ದೇಶನ | ಮಹದೇವ್ |
ನಿರ್ಮಾಪಕ | ವಿಶ್ವನಾಥ್ ರೆಡ್ಡಿ |
ಪಾತ್ರವರ್ಗ | ಅಜಯ್, ಸುನೀತ ರಾಮಕೃಷ್ಣ, ವಿನಯಾ ಪ್ರಸಾದ್, ಆನಂದ್ |
ಸಂಗೀತ | ಕೆ.ಎಂ.ಇಂದ್ರ |
ಛಾಯಾಗ್ರಹಣ | ಬಿ.ಎಲ್.ಬಾಬು |
ಸಂಕಲನ | ವೆಂಕಟ್ |
ಬಿಡುಗಡೆಯಾಗಿದ್ದು | ೨೦.೦೬.೨೦೦೮ |
ನೃತ್ಯ | ಮದನ್-ಹರಿಣಿ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಬಸವೇಶ್ವರ ಕಂಬೈನ್ಸ್ |
ಪಾತ್ರವರ್ಗ
ಬದಲಾಯಿಸಿ- ಅಜಯ್
- ಸುನೀತ
- ರಾಮಕೃಷ್ಣ
- ವಿನಯಾ ಪ್ರಸಾದ್
- ಆನಂದ್