Incomplete list.png This page or section is incomplete.

ಇಡೀ ಇತಿಹಾಸದಲ್ಲಿ ಹಿಮೋಫಿಲಿಯವನ್ನು ಯಹೂದಿಗಳು ಮೊದಲು ಗುರುತ್ತಿಸಿದ್ದಾರೆ.ಹಿಮೋಫಿಲಿಯಾ ರಕ್ತದ ಕಾಯಿಲೆಯನ್ನು ರಾಯಲ್ ರೋಗ ಎಂದು ಹೆಸರಿಸಿದ್ದಾರೆ ಏಕೆಂದರೆ ರಾಣಿ ವಿಕ್ಟೋರಿಯರವರ ವಾಹಕ ತನ್ನ ಹೆಣ್ಣು ಮಕಳಿಗ್ಗೆ ರವಾನಿಸಲಾಗಿದೆ.ಆ ದಿನಗಳಲ್ಲಿ ಯುರೋಪ್ ರಾಷ್ಟ್ರಗಳಾದ ಅನೇಕ ರಾಜಮನೆತನಗಳು ಪರಸ್ಪರ ಕುಟುಂಬಗಳಾಗಿ, ಅವರಿಬ್ಬರೂ ವಿವಾಹವಾಗಿದ್ದರು.ಈ ರಾಯಧನದಿಂದ ಅನೇಕ ತಲೆಮಾರಿನ ಹಿಮೋಫಿಲಿಯಾ ಜೀನ್ ಪರಿಣಾಮ ಶೀಘ್ರದಿಂದ ಕಾರಣವಾಯಿತು.

  • ಹಿಮೋಫಿಲಿಯಾದ ವಿಧಗಳು
ಹೀಮೊಫಿಲಿಯ
  1. ಹಿಮೋಫೀಲಿಯಾ ಎ ಅಥವಾ ಶಾಸ್ತ್ರೀಯ ಹಿಮೋಫಿಲಿಯಾ -

ಟೈಪ್ ಎ ಹಿಮೋಫಿಲಿಯಾ, 80% ಹಿಮೋಫಿಲಿಯಾ ಜನರಲ್ಲಿ ಹೊಂದಿದ್ದೆ. ಅಂಶ VIII ಕೊರತೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ.

  1. ಹಿಮೋಫೀಲಿಯಾ ಬಿ - ಟೈಪ್ ಬ ಹಿಮೋಫಿಲಿಯಾ,

೨0% ಹಿಮೋಫಿಲಿಯಾ ಜನರಲ್ಲಿ ಹೊಂದಿದ್ದೆ. ಅಂಶ IX ಕೊರತೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ.ಹಿಮೋಫಿಲಿಯಾ ಬಿ ಕಾಯಿಲೆಯನ್ನು "ಕ್ರಿಸ್ಮಸ್ ರೋಗ" ಎಂದು ಮೊದಲ 1952 ರಲ್ಲಿ ಗುರುತಿಸಲಾಯಿತು.

  1. ಹಿಮೋಫೀಲಿಯಾ ಸಿ -

ಈ ವ್ಯಕ್ತಿಗೆ ಸಾಮಾನ್ಯವಾಗಿ ಕಡಿಮೆ ಅಥವಾ ಸಂಪೂರ್ಣವಾಗಿ 11 ಫ್ಯಾಕ್ಟರ್ ಕಾಣೆಯಾಗಿದೆ. ಇದು ಗಂಡು ಮತ್ತು ಹೆಣ್ಣು ಎರಡೂ ತೋರಿಸುತ್ತಿರುವ ಫ್ಯಾಕ್ಟರ್ವಾಗಿದೆ.