ಹಿರೋಶಿಮ

ಹೈರೋಶಿಮಾ ಪ್ರಿಫೆಕ್ಚರ್ನಲ್ಲಿರುವ ನಗರ

ಹಿರೋಶಿಮ ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ. ೧೯೪೫ರ ಆಗಸ್ಟ್ ೬ರಂದು ಅಮೇರಿಕ ಸಂಯುಕ್ತ ಸಂಸ್ಥಾನವು ಈ ನಗರದ ಮೇಲೆ ಇತಿಹಾಸದಲ್ಲಿ ಪ್ರಥಮ ಅಣು ಬಾಂಬ್ ಆಕ್ರಮಣ ನಡೆಸಿತ್ತು.[೧]

ಹಿರೋಶಿಮದಲ್ಲಿ ಅಣು ಬಾಂಬ್ ಸ್ಮಾರಕ

ಉಲ್ಲೇಖಗಳುಸಂಪಾದಿಸಿ

"https://kn.wikipedia.org/w/index.php?title=ಹಿರೋಶಿಮ&oldid=759692" ಇಂದ ಪಡೆಯಲ್ಪಟ್ಟಿದೆ