ಹಿರೇಮಗಳೂರು ಕಣ್ಣನ್
ಪಂಡಿತ, ಅರ್ಚಕ
ಹಿರೇಮಗಳೂರ್ ಕಣ್ಣನ್, ಕೋದಂಡರಾಮ ದೇವಸ್ಥಾನದ ಅರ್ಚಕರು. ಹಿರೆಮಗಳೂರಿನಲ್ಲಿರುವ ಕೋದಂಡ ಕಲ್ಯಾಣರಾಮನ ದೇವಾಲಯದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಕನ್ನಡದಲ್ಲಿ ದೇವತಾರ್ಚನೆ, ಪೂಜೆ ಸೇವೆಗಳನ್ನು ಸಲ್ಲಿಸುತ್ತಾರೆ.
ಹಿರೇಮಗಳೂರು ಕಣ್ಣನ್ | |
---|---|
Born | ತಮಿಳುನಾಡು |
Occupation(s) | ಲೇಖಕ, ಪಂಡಿತ, ಅರ್ಚಕ |
Known for | ಕನ್ನಡದಲ್ಲಿ ಮಂತ್ರಾರ್ಚನೆ |
Parent(s) | ಪಾರ್ಥಸಾರಥಿ ಶಕುಂತಲಾ ಬಾಯಿ |
ಕಣ್ಣನ್ ರವರ ಪರಿವಾರ
ಬದಲಾಯಿಸಿತಂದೆ ಪಾರ್ಥಸಾರಥಿ, ಒಬ್ಬ ಸಂಸ್ಕೃತಬಲ್ಲ ದೇವಸ್ಥಾನದ ಅರ್ಚಕ. ಅವರಿಗೆ ಒಮ್ಮೆ ಈ ಸಂಸ್ಕೃತಮಂತ್ರಗಳ ಅರ್ಥ ಕ್ಲಿಷ್ಟವಾಗಿರುವುದು ಗಮನಕ್ಕೆ ಬಂತು. ಮಂತ್ರಗಳನ್ನು ಕನ್ನಡಕ್ಕೆ ಸರಿಯಾದ ಅರ್ಥದಲ್ಲಿ ಅನುವಾದಮಾಡಿ ಬಳಸುವ ವ್ಯವಸ್ಥೆಮಾಡಲು ಆಶಿಸಿದರು. ನಿತ್ಯವೂ ಹನುಮ ಸಮೇತನಾದ ಶ್ರೀರಾಮ, ಲಕ್ಷಣ, ಸೀತಾಮಾತೆಯರಿಗಿಲ್ಲಿ ಕನ್ನಡದಲ್ಲಿ ಪೂಜೆ ಮಾಡಲು ಪ್ರಾರಂಭಿಸಿದರು. ಕೋದಂಡರಾಮದೇವರಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ, ಎಲ್ಲಕ್ಕೂಎಲ್ಲ ಸೇವೆಗಳೂ ಕನ್ನಡದಲ್ಲೇ ನಡೆಯುತ್ತವೆ; ಕನ್ನಡದ ಮಂತ್ರಗಳಲ್ಲಿಯೇ ನಡೆಯುತ್ತವೆ.
ಕಣ್ಣನ್ ರವರ ಕೊಡುಗೆಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ಬಾಹ್ಯಸಂಪರ್ಕಗಳು
ಬದಲಾಯಿಸಿKannan On Air: At 65, this Kannada priest has gone from the temple to RJ-town, and he's a rockstar already, 7 nov, 2017]
- priests-trained-for-offering-puja-in-kannada
- [ https://www.youtube.com/watch?v=JD0FS7YJGgg Hiremagaluru Kannan about Kannada html]
- hiremagaluru-kannan-applauds-tirtha-yatras-initiative
- Hitavachana html 'ಹಿತವಚನ ಯೂಟ್ಯೂಬ್'
- Muddurama,html, ಹಾಡುಗಳ ಧ್ವನಿಮುದ್ರಿಕೆಗಳು Archived 2021-04-25 ವೇಬ್ಯಾಕ್ ಮೆಷಿನ್ ನಲ್ಲಿ.
- he's a rockstar already, Aditya M.L, 07th November 2017
- ಕನ್ನಡದ ಜತೆ ಸಂಸ್ಕೃತದ ಮಂತ್ರಘೋಷ