ಹಿಡಕಲ್ ಅಣೆಕಟ್ಟು ಘಟಪ್ರಭಾ ನದಿಯ ಮೇಲೆ ಕಟ್ಟಿರುವ ಒಂದು ಅಣೆಕಟ್ಟು. ೧೯೭೭ರಲ್ಲಿ ನಿರ್ಮಿತವಾದ ಈ ಜಲಾಶಯ ಸುಮಾರು ೧೩,೪೦೦ ಹೆಕ್ಟೇರು ಕೃಷಿಭೂಮಿಗೆ ನೀರು ಒದಗಿಸುತ್ತದೆ.

"https://kn.wikipedia.org/w/index.php?title=ಹಿಡಕಲ್&oldid=778982" ಇಂದ ಪಡೆಯಲ್ಪಟ್ಟಿದೆ