ಹಾವಿನ ಹೆಡೆ
ಕನ್ನಡದ ಒಂದು ಚಲನಚಿತ್ರ
ಹಾವಿನ ಹೆಡೆ, ವಿ.ಸೋಮಶೇಖರ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‍ಕುಮಾರ್ , ದಿನೇಶ್ ಮತ್ತು ಸುಲಕ್ಷಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಹಾವಿನ ಹೆಡೆ | |
---|---|
ಹಾವಿನ ಹೆಡೆ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ , ಸುಲಕ್ಷಣ , ದಿನೇಶ್, ಪ್ರಭಾಕರ್ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಆರ್.ಮಧುಸೂದನ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಪೂರ್ಣಿಮಾ ಎಂಟರ್‍ಪ್ರೈಸಸ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ |
ಪಾತ್ರವರ್ಗ
ಬದಲಾಯಿಸಿ- ನಾಯಕ = ಡಾ.ರಾಜ್‍ಕುಮಾರ್
- ನಾಯಕಿ = ಸುಲಕ್ಷಣ
- ದಿನೇಶ್
- ಪ್ರಭಾಕರ್
ಹಾಡುಗಳು
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಬೇರೆ ಎನು ಬೇಡ | ಡಾ.ರಾಜ್‍ಕುಮಾರ್ , ವಾಣಿ ಜೈರಾಮ್ |
2 | ಹೂವಿಂದ ಬರೆದ | ಡಾ.ರಾಜ್‍ಕುಮಾರ್ |
3 | ಮೈ ನೇಮ್ ಇಸ್ ರಾಜ್ | ಡಾ.ರಾಜ್‍ಕುಮಾರ್ |
4 | ಬಿಸಿ ಬಿಸಿ ಕಜ್ಜಾಯ | ಡಾ.ರಾಜ್‍ಕುಮಾರ್ |