ಸುಧೀಂದ್ರ ಹಾಲ್ದೊಡ್ಡೇರಿ

(ಹಾಲ್ದೊಡ್ಡೇರಿ ಸುಧೀಂದ್ರ ಇಂದ ಪುನರ್ನಿರ್ದೇಶಿತ)

ಸುಧೀಂದ್ರ ಹಾಲ್ದೊಡ್ಡೇರಿಯವರು [೧] (೦೩ ಡಿಸೆಂಬರ್ ೧೯೬೦-೦೨ ಜುಲೈ ೨೦೨೧) ಒಬ್ಬ ವಿಜ್ಞಾನ ಲೇಖಕರು ಮತ್ತು ಅಂಕಣಕಾರರು. ಅವರು ಡಿ ಆರ್ ಡಿ ಒ ಮಾಜಿ ವಿಜ್ಞಾನಿ, ಹೆಚ್ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್.


ಉಲ್ಲೇಖಗಳು ಬದಲಾಯಿಸಿ

  1. ಡಿಆರ್ ಡಿಒ ಮಾಜಿ ವಿಜ್ಞಾನಿ, ಪ್ರಸಿದ್ಧ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ, ಕನ್ನಡ ಪ್ರಭ, ೩,ಜುಲೈ, ೨೦೨೧