ಹಾಲುಮಡ್ಡಿ
Ailanthus triphysa | |
---|---|
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಸ್ಯಾಪಿಂಡೇಲ್ಸ್ |
ಕುಟುಂಬ: | ಸಿಮರೌಬೇಸಿಯೇ |
ಕುಲ: | ಐಲಾಂತಸ್ |
ಪ್ರಜಾತಿ: | A. triphysa
|
Binomial name | |
Ailanthus triphysa | |
Synonyms[೧] | |
|
ಹಾಲುಮಡ್ಡಿಯು ಸೈಮಾರುಬೇಸೀ ಕುಟುಂಬದ ಐಲಾಂತಸ್ ಮಲಬಾರಿಕ ಪ್ರಭೇದದ ಮರ. ಪಶ್ಚಿಮ ಘಟ್ಟದ ಮಲೆನಾಡಿನ, ನಿತ್ಯಹರಿದ್ವರ್ಣದ ತೇವಮಯ ಕಾಡುಗಳಲ್ಲಿ ಕಂಡುಬರುತ್ತದೆ. ಪರ್ಣಪಾತಿ ಮರ. ಫೆಬ್ರವರಿ-ಮಾರ್ಚ್‌ನಲ್ಲಿ ಹೂಮೂಡಿ, ಕಾಯಿ ಏಪ್ರಿಲ್-ಮೇನಲ್ಲಿ ಪಕ್ವವಾಗುವುವು.
ವಿವರ
ಬದಲಾಯಿಸಿಈ ಮರವು ೩೦ ಮೀ. ಎತ್ತರದವರೆಗೆ ಬೆಳೆಯಬಹುದು. ವ್ಯಾಸ ೧.೨ ಮಿ. ಇರಬಹುದು.[೨] ತೊಗಟೆಯು ಬೂದು ಬಣ್ಣದ್ದಾಗಿದ್ದು ಸ್ವಲ್ಪಮಟ್ಟಿಗೆ ಒರಟಾಗಿರುತ್ತದೆ. ಮುಟ್ಟಲು ಮರಳು ಕಾಗದವನ್ನು ಹೋಲುತ್ತದೆ.
ಉಪಯೋಗಗಳು
ಬದಲಾಯಿಸಿಇದರಿಂದ ಬರುವ ರಾಳವೇ ಸುವಾಸನೆಯುಳ್ಳ ಹಾಲುಮಡ್ಡಿ ಧೂಪ. ಈ ರಾಳವನ್ನು ಧೂಪದ್ರವ್ಯದಲ್ಲಿ ಬಳಸಬಹುದು. ತೊಗಟೆಯನ್ನು ಕತ್ತರಿಸಿದಾಗ, ಅಂಟಂಟಾದ ರಾಳ ಸ್ರವಿಸುತ್ತದೆ. ಇದು ಒಣಗಿದಾಗ ಭಿದುರವಾಗುತ್ತದೆ. ಈ ರಾಳವನ್ನು ಔಷಧೀಯ ಉದ್ದೇಶಗಳಿಗೂ ಬಳಸಬಹುದು. ಚೌಬೀನೆಯನ್ನು ಬೆಂಕಿಕಡ್ಡಿ ಮತ್ತು ಪ್ಲೈವುಡ್ ತಯಾರಿಸಲು ಬಳಸಬಹುದು.[೩]
ಚಿತ್ರಸಂಪುಟ
ಬದಲಾಯಿಸಿ-
ಹಾಲುಮಡ್ಡಿಯ ಎಲೆಗಳ ಮೇಲಿರುವ ಪತಂಗದ ಲಾರ್ವಾ. ಮರಿ ಲಾರ್ವಾಗಳು ಪರ್ಣಕಗಳನ್ನು ಅಸ್ಥಿಪಂಜರವನ್ನಾಗಿಸುತ್ತವೆ. ದೊಡ್ಡ ಲಾರ್ವಾಗಳು ವಿಪರ್ಣಕಗಳಾಗಿವೆ.
-
ಹಾಲುಮಡ್ಡಿ ಸಸ್ಯ
ಉಲ್ಲೇಖಗಳು
ಬದಲಾಯಿಸಿ- ↑ "Ailanthus triphysa (Dennst.) Alston". Plants of the World Online (POWO). Royal Botanic Gardens, Kew/Science. Retrieved 19 April 2020.
- ↑ "AgroForestryTree Database". Archived from the original on 2012-03-09. Retrieved 2023-04-20.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ International Union for Conservation of Nature and Natural Resources (1969). Proceedings and Papers of the Technical Meeting. Natural monuments. p. 120. Retrieved 9 September 2013.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: