ಹಾಮಾನಾ ಸಂಶೋಧನಾ ಕೇಂದ್ರ
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
ಹಾಮಾನಾ ಸಂಶೋಧನಾ ಕೇಂದ್ರ ಎಂಬುವುದನ್ನು ಒಂದು ವಿಷಯವನ್ನಾದರಿಸಿ ಹುಡುಕಾಟ ನಡೆಸುವುದು ಎನ್ನಬವುದು. ನವೀನವಾದ ವಿಚಹಾರಗಳನ್ನು ಹುಟ್ಟುಹಾಕಿ ಅವುಗಳ ಅಧ್ಯಾಯನವನ್ನು ಮಾಡಿ ಉತ್ತರವನ್ನು ಕಂಡುಕೋಳ್ಳುವುದು. ಈ ಸಂಶೋಧನೆಗಳಲ್ಲಿ ಹಲವಾರು ವಿಧಗಳಿವೆ. ವೈಜ್ಞಾನಿಕ ಸಂಶೋಧನೆ ಅಂದರೆ ವೈಜ್ಞಾನಿಕವಾದ ವಿಚಾರಗಳನ್ನಿಟ್ಟುಕೊಡು ನಡೆಸುವ ಅಧ್ಯಾಯನ. ಇನ್ನೊಂದು ವಿಧವೆಂದರೆ ಕಲಾತ್ಮಕ ಸಂಶೋಧನೆ. ಇದು ಪ್ರಾಯೋಗಿಕ ಆಧಾರದ ಸಂಶೋಧನೆ.ಹಾಗೆಯೇ ಇತಿಹಾಸದ ಕುರಿತ್ತಾಗಿ ಸಂಶೋಧನಾತ್ಮಕ ಅಧ್ಯಾಯನ ನಡೆಸುವುದು ಐತಿಹಾಸಿಕ ಸಂಶೋಧನೆಗಳಾಗಿವೆ. ಈ ಸಂಶೋಧನೆಗಳ ಮುಖ್ಯವಾದ ಧ್ಯೇಯವೆಂದರೆ ಹೊಸ ವಿಚಾರಗಳನ್ನು ಬೆಳಕಿಗೆ ತರುವುದು. ಜಗತ್ತಿನನ್ನಿ ಹಲವಾರು ಸಂಶೋಧನೆಗಳು ದಿನ ನಿತ್ಯೆ ನಡೆಯುತ್ತಿರುತ್ತವೆ. ವಿಜ್ಞಾನ ಕೇತ್ರಗಳಲ್ಲಿ ಪ್ರಸ್ತುತ ದಿನಗಳಲ್ಲಿ ಕಾಣುವ ಬದಲಾವನೆಗಳು. ಆವಿಷ್ಕಾರಗಳು ಸಂಶೋಧನೆಯ ಪಲವೇ ಆಗಿದೆ. ಆದರೆ ಸಾಹಿತ್ಯಕ ದೃಷ್ಷಿಯಿಂದ ನೋಡಿದಾಗ ಸಂಶೋಧನಾ ಕ್ಷೇತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹ ಕಡಿಮೆ ಎನಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿನ ಸಂಶೋಧನಾ ಕೇಂದ್ರಗಳು ಪ್ರಗತಿಯನ್ನು ಕಾಣಬೇಕಿದೆ.
ಸಂಶೋಧನೆಗೆ ಪ್ರಾಮುಖ್ಯತೆಯನ್ನು ನೀಡುವ ಸಲುವಾಗಿಯೇ ೨೦೦೬ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯೆತೆಯೋಂದಿಗೆ ಶ್ರೀ ಧಮ೯ಸ್ಥಳ ಮಂಜುನಾತೆಶ್ವರ ಕಾಲೇಜು. ಉಜರೆಯಲ್ಲಿ ಡಾ.ಹಾಮಾನಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿತು. ಸಂಶೋಧನೆಗೆ ಮಹತ್ವವನ್ನು ನೀಡುತ್ತಾ ಬರುತ್ತಿರುವ ಈ ಕೇಂದ್ರವು ಹಲವಾರು ಎಂ ಫಿಲ್ ಪಿಎಚ್ ಡಿ ಅದ್ಯಯನಗಳಿಗೆ ಸಾಕ್ಷಿಯಾಗಿದೆ. ಮೊದಲಿಗೆ ಹದಿನಾಲ್ಕು ಜನಾ ಸಂಶೋಧನಾ ಮಾಗ೯ದಶ೯ಕರನ್ನೊಳಗೊಂಡಿದ್ದ ಈ ಕೇಂದ್ರವು ಪ್ರಸ್ತುತ ಪರಿಸ್ಕೃತ ನಿಯಮಾವಳಿಯ ಪ್ರಕಾರ ಮಾಗ೯ದಶ೯ಕ್ಕರಾಗಿ ಡಾ. ಎಚ್. ಬಿ ಶ್ರೀದರ್ ಡಾ. ಬಿ ಪಿ ಸಂಪತ್ ಕುಮಾರ್. ಡಾ. ಎ ಜಯಕುಮಾರ ಶೆಟ್ಟಿ ಡಾ. ಬಿ ಪ್ರಭಾಕರ್ ಶಿಶಿಲ್ ಡಾ. ಎಸ್ ಗಣಪತಿ ಗೌಡ. ಇವರುಗಳನ್ನೊಳಗೊಂಡಿರುತ್ತದೆ,