ಹವ್ಯಕ ಕನ್ನಡ, ಹೈಗ ಕನ್ನಡ, ಹವಿಗನ್ನಡ ಅಥವಾ ಹವ್ಯಕ ಭಾಷೆ ಹವ್ಯಕ ಜನಾಂಗದವರು ಬಳಸುವ ಕನ್ನಡ ಭಾಷೆ. ಇದು ಕನ್ನಡಉಪಭಾಷೆ. ಇದು ಹಳೆಗನ್ನಡಕ್ಕೆ ಹತ್ತಿರವಿರುವುದರಿಂದ ಬಹಳಷ್ಟು ಕನ್ನಡಿಗರಿಗೆ ಅರ್ಥವಾಗುವುದು ಕಷ್ಟ.

ಉದಾಹರಣೆ ಬದಲಾಯಿಸಿ

ಕನ್ನಡ ಹವಿಗನ್ನಡ
ನಾನು ನಾನು / ನಾ / ಆನು
ನಾವು ನಾವು / ನಂಗ / ಯಂಗ
ನೀನು ನೀನು / ನೀ
ನೀವು ನೀವು / ನಿಂಗ
ಅವನು ಅವನು / ಅವ / ಅಂವ
ಅವಳು ಅವಳು / ಅದು
ಅದು ಅದು
ಅವರು ಅವರು / ಅವು / ಅಕ
ಅವು ಅವು / ಅಕ

ಕ್ರಿಯಾಪದಗಳು ಬದಲಾಯಿಸಿ

  • ಹೋಗುತ್ತೇನೆ = ಹೋಗ್ತಿ/ಹೋವ್ತೆ/ಹೋಗ್ತೆ
  • ಬರುತ್ತೇನೆ = ಬರ್ತಿ/ಬತ್ತಿ/ಬತ್ತೆ

ಬಾಹ್ಯ ಸಂಪರ್ಕ ಬದಲಾಯಿಸಿ