ಹಲೋ ಡ್ಯಾಡಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಹಲೋ ಡ್ಯಾಡಿ 1996ರ ನಾಗಣ್ಣ ನಿರ್ದೇಶನದ ಕನ್ನಡ ಭಾಷೆಯ ಚಲನಚಿತ್ರ. ರಾಜುರವರು ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದಲ್ಲಿ ವಿಷ್ಣುವರ್ಧನ್,[೧] ಸೋನಾಕ್ಷಿ ಮತ್ತು ಸುರಭಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ನಂತರ ಹಂಸಲೆಖರವರು ಸಂಯೋಜಿಸಿದ ಹಾಡುಗಳಿಂದ ಈ ಚಿತ್ರ ಜನಪ್ರಿಯವಾಗಿತ್ತು.
ಹಲೋ ಡ್ಯಾಡಿ (ಚಲನಚಿತ್ರ) | |
---|---|
ಹಲೋ ಡ್ಯಾಡಿ | |
ನಿರ್ದೇಶನ | ನಾಗಣ್ಫ್ಣ |
ಪಾತ್ರವರ್ಗ | ಡಾ. ವಿಷ್ಣುವರ್ಧನ್ ಸೋನಾಕ್ಷಿ, ಸುರಭಿ ಅರ್ಜುನ್ (ಮಹಾಭಾರತ ಖ್ಯಾತಿ), ಮಾ.ನಿತಿನ್, |
ಸಂಗೀತ | ಹಂಸಲೇಖ |
ಬಿಡುಗಡೆಯಾಗಿದ್ದು | ೧೯೯೬ |
ನಟವರ್ಗ
ಬದಲಾಯಿಸಿ- ವಿಷ್ಣುವರ್ಧನ್
- ಸೋನಾಕ್ಷಿ
- ಸುರಭಿ
- ವೈಶಾಲಿ ಕಾಸರವಳ್ಳಿ
- ವಿಮಲ
- ಸುಧೀರ್
- ಲೋಹಿತಾಶ್ವ
- ಮಾಸ್ಟರ್ ನಿತಿನ್
- ಸಂಜನಾ
- ಮನದೀಪ್ ರಾಯ್
- ಬಿರಾದರ್
- ಅರ್ಜುನ್
ಉಲ್ಲೇಖಗಳು
ಬದಲಾಯಿಸಿ- ↑ "Movie list (1996)". Kannadamovie. 1995. Archived from the original on 2019-10-23. Retrieved 2019-10-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)