ಹರಿಯಾಲದಮ್ಮನ ಗುಡಿ



ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ದೇವಾಲಯವಿದೆ. ತಾಲ್ಲೂಕು ಕೇಂದ್ರದಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರತಿ ಭಾನುವಾರ ಇಲ್ಲಿ ತೆಂಗಿನಕಾಯಿ, ಜಾನುವಾರು ಹಾಗೂ ಕಾಯಿಪಲ್ಲೆಗಳ ಸಂತೆಯೂ ನಡೆಯುತ್ತದೆ. ಈ ದೇವತೆ ಚಿತ್ರದುರ್ಗದ ಹರಿಹರದಿಂದ ಏರುಗಳ ಮೂಲಕ ಬಂದಳೆಂದು ಪ್ರತೀತಿ ಇದೆ.