ಹನುಮ ವಿಹಾರಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಬ್ಯಾಟ್ಸಮ್ಯಾನ್ ಹಾಗು ಬಲಗೈ ಬೌಲರ್ . ರಣಜಿ ಟ್ರೋಫೀ‌‌ಯಲ್ಲಿ ಆಂಧ್ರ ಪ್ರದೇಶ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ತಂಡದ ಪರ ಆಡುತ್ತಾರೆ.[]

ಆರಂಭಿಕ ಜೀವನ

ಬದಲಾಯಿಸಿ

ಹನುಮ ವಿಹಾರಿ ಅಕ್ಟೋಬರ್ ೧೩, ೧೯೯೩ ರಂದು ಆಂಧ್ರ ಪ್ರದೇಶದ ಕೈಕನಡ ನಗರದಲ್ಲಿ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು ಮಾಧ್ವಾಚಾರ್ಯರ ಅನುಯಾಯಿಗಳು ೨೦೧೨ರಲ್ಲಿ ವಿಶ್ವಕಪ್ ಗೆದ್ದ ೧೯ರ ವಯ್ಯೋಮಿತಿಯ ಭಾರತೀಯ ತಂಡದ ಸದಸ್ಯರು. ೨೦೧೭-೧೮ರ ರಣಜಿ ಟ್ರೋಫೀಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸಮ್ಯಾನ್ ಎಂಬ ದಾಖಲೆ ಬರೆದರು. ಅಕ್ಟೋಬರ್ ೨೦೧೭ರಲ್ಲಿ ಒಡಿಶಾ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಇವರು ತಮ್ಮ ಮೊದಲ ತ್ರಿಶತಕವನ್ನು ಭಾರಿಸಿದರು.[][][][][]

ವೃತ್ತಿ ಜೀವನ

ಬದಲಾಯಿಸಿ

ಐಪಿಎಲ್ ಕ್ರಿಕೆಟ್

ಬದಲಾಯಿಸಿ

ಏಪ್ರಿಲ್ ೦೫, ೨೦೧೩ರಂದು ಹೈದರಾಬಾದ್‌, ತೆಲಂಗಾಣದಲ್ಲಿ ಪೂಣೆ ವಾರಿಯರ್ಸ್ ಇಂಡಿಯಾ ವಿರುದ್ಧ ನಡೆದ ೩ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದೆರಾಬಾದ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[]

ಅಂತರರಾಷ್ಟ್ರೀಯ ಕ್ರಿಕೆಟ್

ಬದಲಾಯಿಸಿ

ಸೆಪ್ಟೆಂಬರ್ ೦೭, ೨೦೧೮ರಲ್ಲಿ ಲಂಡನ್‌‍ನ ಒವಲ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಐದನೇ ಟೆಸ್ಟ್ ಪಂದ್ಯದ ಮೂಲಕ ಹನುಮ ವಿಹಾರಿ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇವರು ಅರ್ಧ ಶತಕ ಬಾರಿಸಿದರು.[][][೧೦][೧೧][೧೨][೧೩][೧೪]

ಪಂದ್ಯಗಳು

ಬದಲಾಯಿಸಿ
  • ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು.[೧೫]
  • ಐಪಿಎಲ್ ಕ್ರಿಕೆಟ್ : ೨೨ ಪಂದ್ಯಗಳು.

ಅರ್ಧ ಶತಕಗಳು

ಬದಲಾಯಿಸಿ
  • ಟೆಸ್ಟ್ ಪಂದ್ಯಗಳಲ್ಲಿ  : ೦೧

ಉಲ್ಲೇಖಗಳು

ಬದಲಾಯಿಸಿ
  1. https://sports.ndtv.com/cricket/players/1684-hanuma-vihari-playerprofile
  2. http://www.espncricinfo.com/india/content/squad/570911.html
  3. https://www.cricbuzz.com/profiles/8424/hanuma-vihari
  4. https://www.hindustantimes.com/cricket/ranji-trophy-hanuma-vihari-hits-triple-ton-to-lead-andhra-charge-vs-odisha/story-dJuDrmvtXpwxWHks9q7T7M.html
  5. http://stats.espncricinfo.com/ci/engine/records/averages/batting_bowling_by_team.html?id=12014;team=1592;type=tournament
  6. http://www.espncricinfo.com/series/8050/report/1118643/day/2/
  7. https://www.cricbuzz.com/live-cricket-scorecard/11868/sunrisers-hyderabad-vs-pune-warriors-3rd-match-indian-premier-league-2013
  8. https://www.cricbuzz.com/live-cricket-scorecard/18887/england-vs-india-5th-test-india-tour-of-england-2018
  9. https://publictv.in/india-292-all-out-trail-england-by-40-runs/amp[permanent dead link]
  10. https://kannada.news18.com/news/sports/hanuma-vihari-scores-50-on-test-debut-joins-sourav-ganguly-rahul-dravid-in-this-elite-list-86253.html
  11. https://kannada.mykhel.com/cricket/who-is-hanuma-vihari-know-about-india-s-latest-test-cricketer-006118.html
  12. https://www.firstpost.com/firstcricket/sports-news/india-vs-england-know-all-about-hanuma-vihari-first-andhra-pradesh-cricketer-to-make-test-debut-in-19-years-5029371.html
  13. https://indianexpress.com/article/sports/cricket/india-vs-england-hanuma-vihari-receives-test-cap-from-virat-kohli-5345039/
  14. https://indianexpress.com/article/sports/cricket/hanuma-vihari-hyderabads-another-very-very-special-5324890/
  15. http://www.espncricinfo.com/india/content/player/452044.html