ಹದ್ದು

ದೊಡ್ಡ ಮಾಂಸಾಹಾರಿ ಹಕ್ಕಿ

ಹದ್ದು ಪಕ್ಷಿ ಕುಟುಂಬ ಆಕ್ಸಿಪಿಟ್ರಿಡೈನ ಕೆಲವು ಸದಸ್ಯರಿಗೆ ಒಂದು ಸಾಮಾನ್ಯ ಹೆಸರು; ಅದು ಅವಶ್ಯವಾಗಿ ಒಂದಕ್ಕೊಂದಕ್ಕೆ ನಿಕಟವಾಗಿ ಸಂಬಂಧಿತವಾಗಿರದ ಹಲವಾರು ಜಾತಿಗಳಿಗೆ ಸೇರಿದೆ. ಹದ್ದಿನ ಅರವತ್ತು ಪ್ರಜಾತಿಗಳಿಗಿಂತ ಹೆಚ್ಚಿನವುಗಳಲ್ಲಿ ಬಹುತೇಕ ಅಂದರೆ ೬೦ ಪ್ರಜಾತಿಗಳು ಯೂರೇಷ್ಯಾ ಮತ್ತು ಆಫ್ರಿಕಾದಲ್ಲಿ ಕಾಣಿಸುತ್ತವೆ. ಈ ಪ್ರದೇಶದ ಹೊರಗೆ, ಕೇವಲ ಹದಿನಾಲ್ಕು ಪ್ರಜಾತಿಗಳನ್ನು ಕಾಣಬಹುದಾಗಿದೆ – ಎರಡು ಪ್ರಜಾತಿಗಳು (ಬೋಳು ಹದ್ದು ಮತ್ತು ಸುವರ್ಣಗೃಧ್ರ) ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ, ಒಂಬತ್ತು ಪ್ರಜಾತಿಗಳು ಮಧ್ಯ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ, ಮತ್ತು ಆಸ್ಟ್ರೇಲಿಯಾದಲ್ಲಿ ಮೂರು ಪ್ರಜಾತಿಗಳು.

ವಿವರಣೆ

ಬದಲಾಯಿಸಿ

ಹದ್ದುಗಳು ದೊಡ್ಡ ಶಕ್ತಿಯುತವಾಗಿ ನಿರ್ಮಿಸಿದ ಪಕ್ಷಿಗಳು,ಇವುಗಳು ತಲೆ ಹಾಗು ಕೊಕ್ಕೆಯನ್ನು ಹೊಂದಿರುತ್ತವೆ.ಸಣ್ಣ ಹದ್ದುಗಳಿಗು ಸಹ ಬಲವಾದ ರೆಕ್ಕೆಗಳನ್ನು ಹೊಂದಿರುತ್ತವೆ.

ವಿತರಣೆ

ಬದಲಾಯಿಸಿ

ಉತ್ತರಅಮೇರಿಕದ ಶೀತ ಹಾಗೂ ಸಮಶೀತೋಷ್ಣ ಭಾಗಗಳು(ಯು.ಎಸ್.ಎ ಮತ್ತು ಕೆನಡ):ಗೋಲ್ಡನ್ ಹದ್ದು

ಗುಂಪುಗಳು

ಬದಲಾಯಿಸಿ
  • ಮೀನು ಹದ್ದುಗಳು
  • ಬೂಟ್ ಹದ್ದುಗಳು]
  • ಹಾವು ಹದ್ದುಗಳು
  • ಹರ್ಪ್ಪಿ ಹದ್ದುಗಳು
"https://kn.wikipedia.org/w/index.php?title=ಹದ್ದು&oldid=1181361" ಇಂದ ಪಡೆಯಲ್ಪಟ್ಟಿದೆ