ಹಣಬಲವೋ ಜನಬಲವೋ (ಚಲನಚಿತ್ರ)

ಹಣಬಲವೋ ಜನಬಲವೋ ಚಿತ್ರವು ೧೯೮೧ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ವಿಜಯ್ರವರು ನಿರ್ದೇಶಿಸಿದ್ದಾರೆ. ವಿ.ಕೆ.ಕಣ್ಣನ್‌ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಶಂಕರನಾಗ್ ರವರು ನಾಯಕನ ಪಾತ್ರದಲ್ಲಿ ಮತ್ತು ಮಾಧವಿರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಜಿ.ಕೆ.ವೆಂಕಟೇಶ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಹಣಬಲವೋ ಜನಬಲವೋ (ಚಲನಚಿತ್ರ)
ಹಣಬಲವೋ ಜನಬಲವೋ
ನಿರ್ದೇಶನವಿಜಯ್
ನಿರ್ಮಾಪಕವಿ.ಕೆ.ಕಣ್ಣನ್
ಪಾತ್ರವರ್ಗಶಂಕರನಾಗ್ ಮಾಧವಿ ಮುಸುರಿ ಕೃಷ್ಣಮೂರ್ತಿ, ಲೀಲಾವತಿ, ಎಂ.ಪಿ.ಶಂಕರ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆವಿಶ್ವಮಾತಾ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರದ ನಟ-ನಟಿಯರು

ಬದಲಾಯಿಸಿ