ಹಗಲುಕನಸು (ಚಲನಚಿತ್ರ)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ದಿನೇಶ್ ಬಾಬು ಅವರ ನಿರ್ದೇಶನದ ಈ ಚಿತ್ರದ ತಾರಾಗಣದಲ್ಲಿ ಮಾಸ್ಟರ್ ಆನಂದ್ , ಸನಿಹಾ ಯಾದವ್ , ನೀನಾಸಂ ಅಶ್ವಥ್ , ಚಿತ್ಕಲಾ ಬಿರಾದಾರ್, ಅಶ್ವಿನಿ ಹಾಸನ್, ನಾರಾಯಣಸ್ವಾಮಿ ಮತ್ತು ಹಿರಿಯನಟ ಮನದೀಪ್‍ರಾಯ್ ಇದ್ದಾರೆ.
ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಅವರ ಸಂಗೀತ ಸಂಯೋಜನೆ ಇದೆ. ಪದ್ಮನಾಭ ಮತ್ತು ಅಚ್ಯುತ್ ರಾಜ್ ಹಣ ಹೂಡಿದ್ದಾರೆ. ಇದು ಡಿಸೆಂಬರ್ ೬, ೨೦೧೯ರಂದು ತೆರೆ ಕಂಡಿತು.