ಹಂಝ ಮಲಾರ್ ಇವರು ದಕ್ಷಿಣ ಕನ್ನಡದ ಜಿಲ್ಲೆಯ ಮಂಗಳೂರು ತಾಲೂಕಿನ ಅರಸ್ತಾನ ಊರಿನವರು. ಕನ್ನಡ,ತುಳು ಹಾಗು ಬ್ಯಾರಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ವೃತ್ತಿಯಿಂದ ಇವರು ಪತ್ರಿಕಾ ವರದಿಗಾರರು ಮತ್ತು ವರ್ತಮಾನ ಸಾಹಿತಿಗಳು.[]

ಕನ್ನಡ ಕೃತಿಗಳು

ಬದಲಾಯಿಸಿ

ಕಾದಂಬರಿ

ಬದಲಾಯಿಸಿ

ಅರಬಿ ಕಡಲಿಗೆ ಪರದೆ,

  • ಮುಗುಳ್ನಗೆ,
  • ಫಾತಿಮಾಳ ಕನಸು,
  • ಕೋಟಿ ಚೆನ್ನಯ್ಯ

ಕಥಾಸಂಕಲನ

ಬದಲಾಯಿಸಿ
  • ಸೂಫಿ ಬ್ಯಾರಿಯ ಝಕಾತ್ ಯಾತ್ರೆ
  • ನೀಲಿ ಕಣ್ಣಿನ ಬಿಳಿ ಹುಡುಗ
  • ಮಾಂಸ ತೂಗುವ ಹುಡುಗ
  • ಹೂ ಮನಸ್ಸಿನ ಕಥೆಗಾರ
  • ಕೆಂಪು ಕಣ್ಣಿನ ಹುಡುಗಿ
  • ಒಬ್ಬ ದೇಶಪ್ರೇಮಿಯ ಒಲವು
  • ಸೀದಿ ಅಜ್ಜನ ಡೋಲು
  • ಬಿಳಿ ಗಡ್ಡದ ಮನುಷ್ಯ
  • ಬೂದಿ ಮುಚ್ಚಿದ ಕೆಂಡ
  • ಸೈತಾನನ ದಿನಗಳು
  • ಒಂದು ದಿವ್ಯ ಪ್ರೇಮವು
  • ಅರಸ್ತಾನದ ಕಥೆಗಳು

ಹಾಸ್ಯ ಸಂಕಲನ

ಬದಲಾಯಿಸಿ
  • ಚರ್ಮುರಿ

ಪತ್ರಿಕಾ ಲೇಖನಗಳು

ಬದಲಾಯಿಸಿ
  • ಪ್ರೆಸ್ ಬಿಟ್ಸ್

ಅಧ್ಯಯನ

ಬದಲಾಯಿಸಿ
  • ಬ್ಯಾರಿ ಮುಸ್ಲಿಮರು

ತುಳು ಕೃತಿಗಳು

ಬದಲಾಯಿಸಿ

ಕಾದಂಬರಿ

ಬದಲಾಯಿಸಿ
  • ಬದ್‍ಕ್‍ದ ಕನ

ಬ್ಯಾರಿ ಭಾಷೆಯ ಕೃತಿಗಳು

ಬದಲಾಯಿಸಿ

ಕಾದಂಬರಿ

ಬದಲಾಯಿಸಿ
  • ಒರು ಪೆನ್‍ರೆ ಕಿನಾವು

ಅಧ್ಯಯನ

ಬದಲಾಯಿಸಿ
  • ಮೊಯಿಲಾಂಜಿ

ಉಲ್ಲೇಖಗಳು

ಬದಲಾಯಿಸಿ
  1. "ಮೂವರಿಗೆ ಬ್ಯಾರಿ ಅಕಾಡೆಮಿ ಪ್ರಶಸ್ತಿ". www.prajavani.net ,17 May 2017.