ಸ್ವರಾಜ್ (ಟಿವಿ ಧಾರಾವಾಹಿ)

ಭಾರತೀಯ ಟಿವಿ ಸರಣಿ

'ಸ್ವರಾಜ್[][][] ಭಾರತೀಯ ಐತಿಹಾಸಿಕ ಟಿವಿ ಧಾರಾವಾಹಿಯಾಗಿದ್ದು, ಇದು 14 ಆಗಸ್ಟ್ 2022 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಗುತ್ತದೆ. ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾದ ನಂತರ ಮುಂದಿನವಾರ ಶನಿವಾರ ಇದರ ಅನುವಾದಿತ ಪ್ರಸಂಗವು ರಾತ್ರಿ 8 ಗಂಟೆಗೆ ಡಿಡಿ ಚಂದನದಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯ ಮೂಲಕ ದೂರದರ್ಶನ ಮತ್ತೊಮ್ಮೆ 550 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಗಳನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದೆ. ಇದು ಭಾರತ ಸರ್ಕಾರದ ಯೋಜನೆಯಾಗಿದೆ ಮತ್ತು ಕಾಂಟಿಲೋ ಪಿಕ್ಚರ್ಸ್ ನಿರ್ಮಿಸಿದೆ.

ಸ್ವರಾಜ್ (ಟಿವಿ ಧಾರಾವಾಹಿ)
ಸ್ವರಾಜ್: ಭಾರತ ಸ್ವಾತಂತ್ರ್ಯ ಹೋರಾಟದ ಸಮಗ್ರ ಕಥೆ
ಶೈಲಿಭಾರತೀಯ ಕ್ರಾಂತಿಕಾರಿಗಳು
ರಚನಾಕಾರರುಅಭಿಮನ್ಯು ಸಿಂಗ್
ತಯಾರಕರುಅಭಿಮನ್ಯು ಸಿಂಗ್
ನಟರುಜೇಸನ್ ಶಾ
ಮನೋಜ್ ಜೋಶಿ
ಅಮೀರ್ ರಫೀಕ್
ಸಂಜಯ್ ಸ್ವರಾಜ್
ಹೃಷಿತಾ ಭಟ್
ದೇಶಭಾರತ
ಭಾಷೆ(ಗಳು)ಹಿಂದಿ
ನಿರ್ಮಾಣ
ನಿರ್ಮಾಪಕ(ರು)ಅಭಿಮನ್ಯು ಸಿಂಗ್
ಕ್ಯಾಮೆರಾ ಏರ್ಪಾಡುಮಲ್ಟಿ-ಕ್ಯಾಮೆರಾ
ಸಮಯ45 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಕಾಂಟಿಲೋ ಎಂಟರ್ಟೈನ್ಮೆಂಟ್
ಪ್ರಸಾರಣೆ
ಮೂಲ ವಾಹಿನಿದೂರದರ್ಶನ ೧(ಮೂಲ)
ಡಿಡಿ ಚಂದನ(ಕನ್ನಡ)
Original airing14 ಆಗಸ್ಟ್ 2022 (2022-08-14)

ಕಲಾವಿದರು

ಬದಲಾಯಿಸಿ
  • ಜೇಸನ್ ಷಾ - ವಾಸ್ಕೋ ಡಾ ಗಾಮಾ []
  • ಮನೋಜ್ ಜೋಶಿ (ನಟ) ಕಥೆ ನಿರೂಪಕ
  • ರಾಣಿ ಲಕ್ಷ್ಮಿ ಬಾಯಿ - ಹೃಷಿತಾ ಭಟ್
  • ಸಂಜಯ್ ಸ್ವರಾಜ್
  • ಬರಖಾ ಬಿಷ್ಟ್ - ರಾಣಿ ಅಬ್ಬಕ್ಕ

ಉಳಿದವರು

ಬದಲಾಯಿಸಿ
  • ಆಲಿಯ ರಾಮರಾಯನಾಗಿ ವಿನೋದ್ ಕಪೂರ್
  • ದಯಾರಾಮ್ ಸಿಂಗ್ ಪಾತ್ರದಲ್ಲಿ ಜಮಿನ್ ಲಾಲ್ವಾನಿ
  • ನಾನಾ ಸಾಹೇಬ್ ಪೇಶ್ವೆಯಾಗಿ ಇಶಾನ್ ಸಿಂಗ್ ಮನ್ಹಾಸ್
  • ಅಂಕುರ್ ನಯ್ಯರ್ ಪಝಸ್ಸಿ ರಾಜನಾಗಿ
  • ವಜೀರ್ ಆಗಿ ಜಾವೇದ್ ಪಠಾಣ್
  • ತಾತ್ಯಾ ಟೋಪೆಯಾಗಿ ನವಿ ಭಂಗು
  • ಮತ್ತದಿನ್ ಪಾತ್ರದಲ್ಲಿ ರೋಹಿತ್ ಭಾರದ್ವಾಜ್
  • ದೇಬಿ ಚೌದ್ರಾಣಿಯಾಗಿ ಮೇಘಾ ಚಕ್ರವರ್ತಿ
  • ಗಜೇಂದ್ರ ಚೌಹಾಣ್ ಸಮುತಿರಿಪಾದ್ (ಮಾನವಿಕ್ರಮ್)
  • ಕನ್ಹೋಜಿಯಾಗಿ ಚೈತನ್ಯ ಚೌಧರಿ
  • ವೆಲ್ಲು ನಾಚಿಯಾರ್ ಪಾತ್ರದಲ್ಲಿ ಸುಹಾಸಿ ಗೊರಾಡಿಯಾ ಧಾಮಿ
  • ಶಿವಾಜಿ ಮಹಾರಾಜನಾಗಿ ಸೌರಭ್ ಗೋಖಲೆ
  • ಯು ಟಿರೋಟ್ ಆಗಿ ವಿನೀತ್ ಕಕ್ಕರ್

ಉಲ್ಲೇಖಗಳು

ಬದಲಾಯಿಸಿ
  1. "Doordarshan's new series Swaraj to narrate India's untold stories and historical journey from 1498 to 1947-Entertainment News, Firstpost". Firstpost (in ಇಂಗ್ಲಿಷ್). 2022-06-08. Retrieved 2022-07-30.
  2. ANI (2022-07-16). "Anurag Thakur launches promo of upcoming Doordarshan series 'Swaraj'". ThePrint (in ಅಮೆರಿಕನ್ ಇಂಗ್ಲಿಷ್). Retrieved 2022-07-30.
  3. Cariappa, Anuj (2022-07-15). "New DD for a new India: Swaraj, a 75-episode series on Indian history to air soon, promo launched today". www.oneindia.com (in ಇಂಗ್ಲಿಷ್). Retrieved 2022-07-30.
  4. "Harshita Ruhela to join the cast of Contiloe's next titled Swaraj". Tellychakkar.com (in ಇಂಗ್ಲಿಷ್). Retrieved 2022-08-21.


ಬಾಹ್ಯ ಕೊಂಡಿಗಳು

ಬದಲಾಯಿಸಿ