ಸ್ವಪ್ನ (ಚಲನಚಿತ್ರ)

ಸ್ವಪ್ನ, ದಾಸರಿ ನಾರಾಯಣ ರಾವ್ ನಿರ್ದೇಶಿಸಿದ ಮತ್ತು ಜಗದೀಶ್ ಪ್ರಸಾದ್ ನಿರ್ಮಾಣದ ೧೯೮೧ ತೆಲುಗು / ಕನ್ನಡ ಚಲನಚಿತ್ರ. ಈ ಚಿತ್ರದಿಂದ, ಸ್ವಪ್ನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಸ್ವಪ್ನ (ಚಲನಚಿತ್ರ)
ಸ್ವಪ್ನ
ನಿರ್ದೇಶನದಾಸರಿ ನಾರಾಯಣರಾವ್
ನಿರ್ಮಾಪಕಜಗದೀಶ್ಚಂದ್ರ
ಪಾತ್ರವರ್ಗಚೇತನ್ ರಾಮರಾವ್ ರೀನ ಸ್ವಪ್ನ, ರಾಮ್ಜಿ
ಸಂಗೀತಸತ್ಯಂ
ಛಾಯಾಗ್ರಹಣಕೆ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಶ್ರೀಲಲಿತಾ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಮಣ್ಯಮ್ ಪಿ.ಬಿ.ಶ್ರೀನಿವಾಸ್ ಎಸ್.ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ಚೇತನ್ ರಾಮರಾವ್
  • ರೀನ
  • ಸ್ವಪ್ನ
  • ರಾಮ್ಜಿ

ಹಾಡಗಳು

ಬದಲಾಯಿಸಿ
ಕ್ರಮ ಸಂಖ್ಯೆ ಹಾಡು
1 ಶೀರಸ್ತು ಮಧುಮಗನೆ
2 ಇದೇ ಪ್ರತಮ ಪ್ರೇಮ ಗೀತೆ
3 ಅರ್ಪಣೆ ನಿನಗೆ ಅರ್ಪಣೆ